ಪುಟ:ಅಭಿನವದಶಕುಮಾರಚರಿತೆ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Duterte ಕಾವ್ಯಕಲಾನಿಧಿ ಕಲಿಯಲಳವಟ್ಟ ಚಿತ್ರದ | ಫಲಕವೆನಲಿ ಪೊಳೆವುದೆಸೆವ ಸೆಲೆನೊಸಲವಳಾ | ನಾನಾಚಂಪಕಗಂಧ | ಕ್ಲಾಸುರದಿಂದಬಿಯದೆಅಗಿಬೆಳದುಂಬಿಗಳೂ | - ಪ್ಲಾಸೊರ್ಕಿ ನೆಲಸಿದವನೆ | ದೇಸಯನಾಂತವಳ ಕುಟಲಕುಂತಳವೆಸೆಗುಂ | ಲೇಸೆನಿಸುವಾಲಿಯರಳಂ | ಸೂಸುವ ನವಮೇಘದಂತೆ ಕುಸುಮಾವಳಿಯಿಂ !! ಬಾಸಣಿಸಿ ಮನ ಸೋರ್ಮುಡಿ ! ಭಾಸುರಮೆನಿಸಿರ್ದುದವಳಕಮಳಾನನೆಯಾ ? ತಿಲಕಂ ತಮಾಲಪತಾ | ನಲಿಚಿತ್ರವೆಸೆವ ಒನದೊಳಿರಲಲ್ಲದೆ ಸೇಟ್ | ತಿಲಕಂ ತಮಾಲಪತ್ರಾ ! ವಲಿಚಿತ್ರಕಮಿನಲ್ ಮೆರೆವುದಚ್ಚರಿಯಿಲ್ಲ | ಅದಲ್ಲದೆಯುಂ ಕನ್ನೆಯ ಚರಣದ ಸೊಬಗಿಂ | ತನ್ನ ರ ಮುಕುಟಕ್ಕೆ ಸರ್ವಗೆಂದು ಶಿವಂ || ತುನ್ನ ತಪದದೊಳೆ ಮೆಗುಂ | ರನ್ನ ದ ನೇವುರದ ದನಿ ಸರೋಜಾನನೆಯಾ | ಮಾರನರಮನೆಯ ರತ್ನ ದ | ತೋರಣವೆಂಬಂತೆ ಮಣಿವ ನವರತ್ನದ ಕಿ | ಮೂಾರರುಚಿ ಮೆರೆಯ ಮೇಖಲೆ | ನಿಮಯು ಸೆಳನಡುವಿನೊಳೆ ಮನಂಗೊಳಿಸಿರ್ಕುo | ಈಲಲಿತಬಾಹುಯುಗದ ಸು || ಖಾಲಿಂಗನದಿ ಮೃದುತ್ವಂ ಪಡೆದಪೆನೆಂ ||