ಪುಟ:ಅಭಿನವದಶಕುಮಾರಚರಿತೆ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ

ದಾಲಿಂಗಿಸಿರ್ದ ಮಳೆಯನೆ | ಬಾಲೆಯ ನವರತ್ನ ಕಂಕಣಾಂಗದಮಿರ್ಕುಂ | ಇರುಳನಿತು ತಿಮಿರಮಂ ಸಂ | ಹರಿಸಿ ಸಹಕರವನಾಂತಿರ್ಪ ಇಾ | ಸ್ಯರನೆಂದು ನಗುನವೊಲೆ ಭಾ | ಸುರಕಾಂತಿಯಿನೆಸೆ ವವವಳ ಮಣಿಕಟಕಂಗಳ | ಅಲರಂಬಿಂಗಣಸಂ ಮಣಿ | ಕುಲದಿಂ ಸವೆದಂಗದಂ ಪದಂಗೊಳಿಸಿದವೋ೮ || ತಳ ತಳಸಿ ಪೊಳಯುತಿಕುo | ಲಲನೆಯ ಹೆಂಪೆಸವ ಬೆರಳ ಮಣಿಮುದ್ರಿಕೆಗಳ | ಸಹಿಮೊಗದೊಳೆ ನಕ್ಷತ್ರಂ | ಮಿಸುವುದು ಮರ್ಯಾದೆಯೆಂದು ಸಕಲಜನಂ ಭಾ | ವಿಸುತಿರೆ ನುಣ್ಳಗಿಂ ರಂ | ಬೆಸುಗುಂ ನಾಸಾಗ್ರದಲ್ಲಿ ಮಕುತಿಯನು | ನಿಡುಗಣ್ಣೆಳಗಿನ ಪ್ರೊ.ರಂ ! ಆಡುಪಿಂ ಕಡೆಗೊಡಿನರಿಯೆ ಕಾಂಟಿ ರಾದ, ತಡೆಯತ್ತಿರದರ್ದುದೆನಲೆ ! ಮಡದಿಗೆ ಚೆಲಾಯ್ತು ತೋರ ಮುತ್ತಿನ ಹಾರಂ | ಸಕಲಾಭರಣಮ್ಬುತಿಕ || ರ್ಣಿಕೆಯಾದುದೇನಖಿಯಾಯು ವದನಸರೋಜಂ | ವಿಕಸಿತವಾದುದರಿಂದೆಂ || ಬ ಕೂರ್ಮೆಯಿಂ ಮುತ್ತಿನೋಲೆಯೊಪ್ಪಿದುವವಳಾ | ಅದಲ್ಲದೆಯುಂ ನಡುವಿಂಗೊಳ್ಳಡೆ ದೇಹಕಾಂತಿಗಳಕಂ ವಕ್ಷ ಕ್ಕೆ ಪಾದಯಂ | ಮುಡಿಗುತ್ತು೦ಗಕುತಂ ಭುಜಕ್ಕೆ ನಯನಂ ದಂತಕ್ಕೆ ನೈತಂಬದಿ |

tv | 1 " ba