ಪುಟ:ಅಭಿನವದಶಕುಮಾರಚರಿತೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

OOL ಕಾವ್ಯಕಲಾನಿಧಿ {ಆಶ್ವಾಸಂ Vs 20 ಟೈಡೆಗಳ ಮೆಲ್ಕು ಡಿಗೊಪ್ಪುವೆತ್ತಧರವಾರ್ಸಿ೦ ಬಲ್ಲವರ ಭಾವಿಸಿ | ಕಡುವಿಂದಂಜನವೆಂದೆ ಡೇವೊಗಟ್ಟುದೋ ರೂಪಂ ವಿಚಿತ್ರಾಂಗಿಯಾ | ಮಹಾ ವನದೇವತೆಯಂತೆ ಮಂಗಳಪ್ರಮೋದಪ್ರ ಸವಮುಖವಿಕಾ ನಿತೆಯುಂ, ದಿನಕ್ಕಿದಂತೆ ಸುಭಗವರ್ತಿವಿಲಾಸಿಯುಂ, ಮೇಘಸನು ಯವುಯರಿಯಂತೆ ಕಳಾಸಕಾಂತಿಕವನೀಯೆಯುಂ, ಸರೋವರದಂತೆ ಹಂಸಕವಿಜೃಂಭಿತಪದಪ್ರಚಾರೆಯುಂ, ರಾಮಕಟಕದಂತಂಗಜಬಾಹುಸ ರಂಭೆಯುಂ, ಯೋಗಿನಿಯಂತೆ ಮುಕ್ತಾಹಾರಪ್ರಭಾವೆಯುಂ, ವರ್ಸ್ಕಾಗ ಮದಂತೆ ಪಯೋಧರಪರಿಪೂರ್ಣಯವನೆಯುಮೆನಿಸಿದೇಅಂಜನೆಯ ಸಾ ಭಾಗ್ಯನಾಶ ಮಮತಾಂತರ್ಯವೆನಿಸಿದುದು. ಅಂತುವಲ್ಲದೆಯುಂ, ತರುಣತಮಾಲಕತಳೆ ಮನೋಹರಕಲ್ಪಲತಾಂಗಿ ಪಲ್ಲವಾ || ಧರೆ ಸರಸಿಜಕುಟ್ಟಲಕುಚದ್ವಯ ಕೋಕಿಲನಾಗೆ ಹಂಸಮಂ | ಧರಗತಿ ಚಂಪಕಾವಳ ತನುಗ್ರಭೆ ಕೈರವನೇ ದಿಟ್ಟಿಗೆ | ಚ್ಛರಿವತೆಗಳ ಮನೋಭವನ್ನಪಾಲನ ಕೇಣಿಯ ತಾಣವೆಂಬಿನಂ | ೬ “ಅಂತು ಮನೋಹರಂಬಡೆದನಂತಿಸಂದರಿ ವನಮಧ್ಯದೊಳೆ ನಿಂದು - ತರತರದ ಪ್ರಪಲತಿಕೊ | ತರವಂ ನೋಡುತ್ತವಂತಿಕಂದರಿ ವೇಳೇ !! ಭರನನುಗುರ್ಚಲೆ ಬಿಂಭಾ | ಧರೆಯ ಪ್ರಪ್ರಾಪಚಯವನೆಸಗಿದರಾಗ || ಈಲತೆಯೆನಗೀಲತೆ ನಿನ | ಗೀಲತೆ ತನಗೆಂದು ಪೂತ ಲತೆಗಳ ಪೂನಂ | ಬಾಲೆಯರೆಲ್ಲಕೆ ಮುದದಿಂ | ಕೇವನದಲ್ಲಿ ತಿರುತಿರ್ದರಲಂಬಂ || ಅಂತಾಕೆಯರೆಲ್ಲರುಂ ಪೊದಿಘ್ರದಂ ಕಂಡನಂತಿಸಲದರಿ ಪರಿವಸ ಸಂಪಗೆದು ಕಂ | ಪರಿ ಸುಧುಕರವಿತತಿಗೆ೦ಬರದನುವೆನೆನು | ತರುಣಾಧರ ತಿದಳೆ ತ | ತರುಣಾಳಸವಾಳಕಕ್ಕೆ ಸಂಪಗೆಯರಲಂ | em 2 de V 9