ಪುಟ:ಅಭಿನವದಶಕುಮಾರಚರಿತೆ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ ನನೆಜಾಜೆಯ ನರವಿಂದಾ || ನನೆ ಜಾಣೆಸೆಯಿ ತಿವಿದು ಕಾಮನೊಳಗೆ ಕಾ | ಈ ನಿತೆ ನಡೆನೋ ನಿಟರಂ | ವನಿತೆಗೆ ಪೊಡಮಡಿಗಳೆಸೆವ ತನ್ನ ಯ ಸೊಬಗಿಂ # ಪಡ್ಡಳಿಯ ಸೊಗಸಿ ಬರುತಿ || ಪಡ್ಡ೪ಯಂ ಸೋವಿ ತಿವಿದಳಾಪಡ್ಡ ಆಟೊಳಿ ದೊಡ್ಡರಂ ಕಾಂತೆ ಕನ ! ಡ್ಡಲನಂಗಂ ವಿಟರ್ಕಳ ಗುರಿಮಾಡಲೇ | ಪುನ್ನಾಗವಲರ್ಗಳಂ ಸೆಂ | ಪುನ್ನಾಗವಿಳಾಸಗತಿಯನೊಸ್ಸವವಂತಿ: ಕನ್ನೆ ಗಣನೆಗಳ ಪೊವ || ಕೈಗವೆಂದೋಲ್ಲು ತಿಂದಳಂದುವವನ ಬಿರಿಮುಗುಳಳ್ದುವೆಂದಂ | ಬಿರಿ ಮುದದಿಂ ಬನ್ನಿ ಕೊಯ್ನೆಂದಖಿಳ ಕಲಾ || ಧರೆಯರೊಡಗೂಡಿ ಬಿ೦ಬಾ | ಧರೆಯನುನಿಂ ತಿವಿದಳೆಸೆವ ಮೊಲ್ಲೆಯ ಮುಗುಳಂ | ಗುರುಕುಚೆ ತನ್ನ ಯ ತೋಡವಿಂ | ಗುರುಕುಚದೊಳೆ ಕೊಯ್ಸಳಂಗಜಂಗನುರಾಗಾಂ | ಕುರವಗ್ಗಲಿಸಿ ನಲವಿಂ || ಕುರವಕದಲಿರಂ ವಿಳಾಸಿನೀಜನಸಹಿತಂ | ಪಾದಪರಿಚರಿಯತೆ ಕದ | ಪಾದಪದೊಳೆ ಆಯ್ಕಳ ಗೊಂಚಲುಗಳಂ || ಕಾದಲರನಂಗಸಿದಿರೋ | ಕಾಧಲವಳೆ ತನ್ನ ನೆನಗೆ ತನಗೇಂದಾಗ... ! ಪಿಕಚಂಚಾಬೆ ಕಳಾ || ಕಟು ವೆಣಿಯ ಫಲವನಾಳೆ ವಿಟಜೆ !