ಪುಟ:ಅಭಿನವದಶಕುಮಾರಚರಿತೆ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ ಮಿಸುಗುವ ದುಂಡುಮಲ್ಲಿಗೆಯ ಭಾರವನೊರೆ ತಾಳು ಮಾಲತೀ | ಕುಸುಮುದ ಹಳೆಯಂದಳೆದು ಮೊಲ್ಲೆಯ ಕಂಕಣವಿಕ್ಕಿ ಚಂಪಕ - - ಪ್ರಸವದ ಕರ್ಣಪೂರಕವನಾಂತು ವಿಲಾಸಮುನೆಯೆ ಬೀಳಿತ | ರ್ಚಿಸಿದ ಮನೋಜರಾಜನಧಿದೇವತೆ ಬರ್ಪವೊಲಾಕೆಯೊಪ್ಪಿದಳಿ ! V೧ ಅಂತು ಪದವಿನ್ಯಾಸದಿಂದುಪವನಮುಂ ಕೃತಾರ್ಥ೦ಮಾಡುತುಂ ಮಾಕಂದ ವೀಧಿಯೊಳೆ ಬರುತಿರ್ಸಗಳ ಮುಂದೆ, - ವಿಮಳಾರ್ಕಂ ವೊವಯಾತ ಗತಿಯಿನ ಎಲ್ಲಾ ತನೀ ಚೂತ ಭೂಜಾ 1 ತನುಧದೃಚ್ಛಾಯೆಯೊಳೆ ಕಾಯದೊಳಡಗಿದ ಸಂತಾಪವುಂ ಲೋಪಿ ಪೊಂದು ! ದ್ರವದಿಂ ಬಂದಿದ-ನೋ ಸೇಲೆನಲವಯವಭಾವ, ಭಾಜಾಳದಿಂ ವಿ | ಶೃಮನಸ್ಸಂತಿಯಂ ಹೆಚಿ ಸುತನುನಯದಿಂದೊಪ್ಪಿ ದಂ ರಾಜಪುತ್ರಂ ! | vo ಅಂತಾಮಾತುರದ ನೇಲಿ ಮಂಗಳಕಾರನಾಗಿರ್ದ ಮಾನನಿಧಾನನ ನನಂತಿಸಂದರಿ ಧೆಂಕನ ದೂರಗೆಳೆ ಕಲಡು, ಸ್ವನಕತಂಗಳಿಂದಧರಪಲ್ಲವದಿಂ ಪ್ರತಿಕಾಕ್ಷತಂಗಳಿ೦ || ವಿನುತಕಪೋಲದಷಣದಿನೂರ್ಜಿತನಸ್ರರತಬ್ಬವಾದದಿಂ || ಮನದನುರಾಗದಿಂ ನಯನದೀಧಿತಿಮಂಗಳರತ್ನ ದೀಪದಿಂ || ವನಿತೆ ವಿಳಾಸವೊಪ್ಪೆ ಯುವಾ ಜನನುಡಿದಿರ್ಗೊಂಡಳಚ್ಯಂ | V೩ ಅಂದಿರ್ಗೊಂಡು ಎತ್ತಣಿನೆಗಂ ಮುರನನಿಧನಲತೆಯಂ ಪ್ರಸನಕಾ || ಯಶರಂಗಳ೦ ಮಕರಕ್ತನಮಂ ರತಿಯಂ ಸವಿಾರನಂ || ಮತ್ತೆ ವಸಂತನಂ ಮುನಿಯೆಂದು ಕರಂ ಬೆರಗಾಗಿ ನೋಡಿದಳೆ | ಚಿತ್ರದ ಸಂಭ್ರಮಂಬೆರಸು ಕಾಂತೆ ಕಲಾಧರನಂ ಕುಮಾರನಂ || V8 - ಮದನನನನಂಗನೆಂಬವ | ರೆರ್ದೆಬಲ್ಲಿದರಕ್ಕೆ ಎಲ್ಲರಿನ್ನಾ ದೊಡೆ ನೋ | ಅದು ಸುಭಗವರ್ತಿಯಂ ಕಾ | ಇದೆ ಕೇಳದೆ ಪುನಿಯನುಸಿರುತಿರ್ದುದು ಲೋಕಂ | Vse 17