ಪುಟ:ಅಭಿನವದಶಕುಮಾರಚರಿತೆ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

re samo ಕಾವ್ಯಕಲಾನಿಧಿ [ಆಶ್ವಾಸಂ ಎಂದಾತನ ಸುಭಗತ್ಸಮನೆವೆಯಿಕ್ಕದೆ ನೋಡುತ್ತಿರಲಿ ಬಾಲಚಂದ್ರಿಕೆ ರಾಜಪುತ್ರನಿದಿರ್ಗೆ ಎಂದು ಭಾವನನೀಕ್ಷಿಸಲೆಮ್ಮದು | ಡೇವಿಯರೆತಂದರೆಂದು ತತ್ಕಾಮಿನಿ ತ || ಧ್ಯಾವವನಚಪಲೆ ಕೇಳ | ದಾವಧುವನಿದಿರ್ಗೊಳಿ ಭೂಪತಿಯುಂ | ಅಂತೆ ಮುಟ್ಟೆವಂದನಂತಿಸಂದರಿಯಂ ಕಂಡು ಮೆಲ್ಲಡಿಗಳ ನೊಂದವೆ || ಇಲ್ಲಿಗೆ ಬರ್ಪೊಂದು ಭಾಗ್ಯವಾಯೆನಗೆಂದು || ತುಲ್ಲಾ ಸ್ಥನಾಗಿ ಧರಣೀ | ವಲ್ಲಭನುಪಚರಿಸಲೆವಿನಾಕೆಯನಾಗಳೆ ! re ಅಂತು ತನಗಿದಿರೆ ಯ ವರಾಜನನವಂತಿದೇವಿ ಕಂಡು ನಸು ತಲೆವಾಗಿ ಕೆಯ್ದ ಮಣಿಗೆಯು ಮುಖಾಮನೊಯ್ಯನೆ “ನೀ | ಕಿಸಿ ಕಡೆಗಣ್ಣ ೪೦ ತಡತಡಂ ಮಿಗೆ ಮೆಲ್ನುಡಿಯಿಂದಿಳತ ಭಾ | ವಿಸದಿದಿರೇ ಏಕೆ ಕೆಳದಿಯಂ ಪ್ರತಿಮಾಡಿಯೆನುತ್ತವಂತಿ ಮ || ೩ನಿ ಮೃದುಪಲ್ಲವಾಸನದೊಳೊಪ್ಪಿರೆ ಕುಳ್ಳರವೇಳಾತನಂ | Tv ಅಂತು ಕುಳ್ಳಿರಿಟ್ಟು ಮತ್ತು ವನಿತೆಯರೆಲ್ಲರೊಳ್ ಸುಕೃತಮಂ ಮಿಗೆ ಮಾಡಿದಳಎವಳನ್ನ ವೋಲಿ | ಮನಸಿಜಮೂರ್ತಿಯಂ ಸುಭಗನಂ ಮೃದುಕೋಮಲಕಾಯನಂ ಪ್ರಣ || ನೃ ನನಭಿರಾನನಂ ಪದೆದು ಕಣ್ಣನಿತರ್ಕ ಸಮಂತಿದೆಲ್ಲಮೋ | ಜೈನ ಕಣಿ ಬಾಲಚಂದ್ರಿಕೆಯ ಕಾರಣದಿಂ ದೊರೆಧು ನಿಶ್ಚಯಂ | ರ್V ಎಂದು ಮತ್ತಂ ಬಾಲಚಂದ್ರಿಕೆಯೊ೪೦ತೆಂದಳೆಅನುನಯವಪ್ಪ ಚೆಲ್ಪ ಹರೆಯಂ ಹರೆಯಕ್ಕಳವಟ್ಟ ರೂಪು ರೂ | ಪಿನ ಪೊಸದೇಸೆಗೊನುವ ಗುಂ ಗುಣನಂ ಮಿಗುತಿರ್ಪ ನೂತನ || ದ್ವಿನಯವನಾರತಂ ವಿನಯವುಂ ಕೆಳಗೊಳ ಮೃದೂಕಿ ರಾಹಪು ! ತ್ರನೊಳೆಸರ್ದಿನಂ ಕೆಳೆಯರಲ್ಲದರಾರೆ ಸರೋರುಹೇಕ್ಷಣೇ .Fo