ಪುಟ:ಅಭಿನವದಶಕುಮಾರಚರಿತೆ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ Give Fo men ಎಂದು ನುಡಿಯುತ್ತಿ ರ್ಪಶ್ನೆಗಂ, ಲೇಸಿಂಗೆ ವಿಘ್ನ ಸಂತತಿ ! ಯಾಸುರಮೆನಿಸಿರ್ಪುದಲ್ಲಿ ಕರ್ಣಕಠೋರಂ || ತಾಸಕರಂ ಘನದುಃಖಾ | ವಾಸಂ ಮಿಗೆ ಕೇಳಲಾಯ್ತು ಶಂಖಧ್ಯಾನಂ || - ಆಶಂಖಧ್ವನಿಯಂ ಕೇಳು ಕೆಳದಿಯರೆ- ಅವಂತೀಶ್ವರನಾರೋಗಣೆಗೆ ಕುಳಿರ್ಪ ಸಮಯವಾಯು, ಅಕ್ಕ, ನಿನ್ನ ನಿನ್ನೆ ಗಮಣಿಸುತಿರ್ಪರೇಟ್ ಪೋಪಮೆಂದನುವಿಸಲೆಂತಾನಂ ಮನಮುಂ ಚೈತನ್ಯಮಂ ಚಿತ್ರನನೆಸಸ ಸಮಸ್ಯೆ೦ದಿಯವ್ಯಾಪಿ ಯಂ ಬಾ 1 ಮನೆಯಂ ತರ್ದಹಂಕಾರಮನವನಿತಂ ಬುದ್ಧಿಯಂ ಕೂರ್ತು ತ || ಪನ ಕೈಗಂಬೊಪ್ಪುಗೊಟ್ಟಾಳಯರನುವಿಸಲೆಂತಾನುಮಲ್ಲಿಂ ತಳ ದro1 ಗನೆ ಪೋಗುತ್ತೊ ಪ್ಪಿದಳೆ ಲೆಪ್ಪದ ಕರುವಿನವೊಲಿ ಮೂರ್ತಿ ವೈಚಿತ್ರದಿಂದಂ || ಅಂತಾಕೆಯತ್ತಲೆ ಪೋದಳೆ, ಇತ್ತಲರಸಂ ಪ್ರಸ್ತೋದ್ದವನ ಮೊಗ ಮಂ ನೋಡಿ ಅಲರಂಬಾಕೆಯ ಚೆಂದದಿಂ ಸುಆದುದೊ ಮಿಂಚಂಗನಾಭಂಗಿಯಿಂ | ನೆಲಸಿತೊ ತ್ರಿಜಗನ್ಮನೋಮಯಸುಖಂ ಸಿ ವೇಪದಿಂ ಬಂದು ಸಂ | ಚಲಿಸಿತೊ ಮಲಯಾನಿಲಂ ಸತಿಯ ರೂಪ ತಾಳುದೋ ಕಾಮಿನೀ || ಛಲದಿಂ ಚಂದ್ರಿಕೆ ಮೂರ್ತಿವೆತ್ತುದೊ ದಿಟಂ ಪೇಲೆಂದನಾಭೂಭುಜಂ|೯೩ ಅದಲ್ಲದೆಯುಂ ವಲಯಸಾರನೊಲ್ಲು ಪಡೆದಲ ವದನಂ ಪೊರೆದಂ ಸ ಧಾಕರಂ | ತಳಿರಡಿ ರಂಜಿಸಲಿ ನಡೆಸಿದರೆ ರತಿ ತನ್ನ ವಿಳಾಸದೇಚ್ಛೆಯಾಗಿ ನಲವಿನೊಳತ್ರಳೆಣ್ಣು ವಧು ಮೆಲ್ಕು ಡಿಯಂ ಕಲಿಸಿಟ್ಟನಲ್ಲದು | ಬೆಳೆಯಳ ಸಣಕುಮಾ‌ಮಿನಿತನ್ನದೆ ಭೂಮಿಯೊಳಂದನಾನೃಪಂ || ೯೪ ಪ್ರಿಯ ಕೇಳೆ ಚಿತ್ಯವಶೀಕೃತಂ ವಿಮಳಕಾಯಸ್ತಂಭನಂ ಲೋಚನೇಂ ! ದ್ರಿಯಸಮ್ಮೋಹನನುತೃಪೂರ್ವ ಮೃದುವಾಕ್ಕೋಚ್ಛಾಟನಂ ದುಷ್ಟ FO