ಪುಟ:ಅಭಿನವದಶಕುಮಾರಚರಿತೆ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ nett 000 ತೊಳಗುವ ಮಿಂಚುವಲಿ ಹಣೆಯ ಟಕ್ಕಿನಬೊಟ್ಟು ನಿಮಿರ್ದ ವೇಳೆ ಬೈ | ತಲೆಗಳನಟ್ಟ ನಿಂದುರವಳಂಕೆಯೊಳೆಚ್ಚಿದ ಕಜ್ಜಳಂ ತಳ || ತಳಿಸುವ ಶಂಖದೊಲೆ ಕಾಚದೊಡ್ಡಿನ ಮೇಲುದು ನೀಳ ಸೆಳ್ಳಗುಕೆ 1 ಚಲನಯನಂಗಳೊಪ್ಪೆ ನಟನಂಗೆಯೆ ನಿಂದನೆ ಬಂದನಾಕ್ಷಣ೦ | ೧೧೦ ಎಡಗಾಲ ತೊಡರ ಬಾವಲಿ || ನಡೆಗೆಸೆವ ವಿತಾಯಿ ಜಗವನಂಗೆಯೋಳೆ ನೋ | ತೊಡೆ ತೋರ್ಪೆನೆಂಬ ನುಡಿ ನೇ | ರ್ಪಡೆಗೊಪ್ಪಿರಲಿಂದ್ರಜಾಲಿಗಂ ಮಿಗೆ ಬಂದಂ || ಅಂತದ್ಯುತಾಕಾರದಿಂದೊರ್ಬನಿಂದ್ರಜಾಲಿಗಂ ಒಂದು ರಾಜವಾಹನನಂ Food ಕೆಜೋಮಯನಂ ಲಕ್ಷೆಣ || ಪೂಜಿ ಶನಂ ಸಕಲಗುಣಗಣಾಲಂಕೃತನಂ || ರಾಣಿವನೇತ್ರನಂ ಯುವ || ರಾಜನನಾಧೂರ್ತನತಿಕ ಯಂ ಮಿಗೆ ಪೊಗಂ | nod - ಅಂತು ಪೊಗಟ್ಟು ಕೊಂಡಾಡಿದಿಂದ್ರಜಾಲಿಗನಂ ಮೃದುಸಂಭಾಷಣದಿಂ ಮನ್ನಿಸಿ ಯುವರಾಜಂ ಕುಳ್ಳರಲ್ಲೇ ದುಂ, ಚಿತ್ತವಧಾರು ರಾಜಪರಮೇಶ್ವರ ಲೋಕದೊಳುಳ್ಳ ಸೋಜಿಗಂ | ಬಿತ ರವಾಗಲೆನ್ನ ಹರಿಮೇಖಲವಿದ್ದವನಿಲ್ಲಿ ತೊರ್ಪೆನೋ | ತುದೆ ಕೊಟ ದೇವ ಪರಿಭಾವಿಸುದೆಂದೊಸೆದಿಂದಜಾಲಿಗಂ | ಬೆತ್ತದ ಕಾವಿನಿಂದೆಸೆವ ಕುಂಚವನೊಯ್ಯನೆ ನೀವುತಿರ್ಪಿನಂ || ಜನವತಿಯಿಂದಜಾಲಿಗನ ವಿದ್ಯೆಗೆ ಚಿತ್ರವನೀಯದತನೋ ! ೪ನ ಮೃದುಚಟುವಾಕತತಿಯಂ ಮಿಗೆ ಕೇಳದೆ ಸೋಪಚಾರದಿಂ 1 | ವಿನಯಮುನಾತನೊಳೆ ಮುಖವುದರ್ಕೆ ಮನಂಬುಗದಿರ್ದನೆಂದೊಡೇ || ಕೆನಂತಿದುಃಖಿತೆ ಮನಸಿ ಸರ್ವನುಸಹೃಮದೆಂಬ ಕಾರಣ೧೦ | ೧೧8 ಅಂತಿರ್ದು ಮತ್ತು 0