ಪುಟ:ಅಭಿನವದಶಕುಮಾರಚರಿತೆ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

mote ಕಾವ್ಯಕಲಾನಿಧಿ ಆಶ್ವಾನ ಎರವರ ತಮ್ಮ ಯ ಬಡತನ | ದಿರವಿಂಗೆ ತೊಲಿರಲ್ಲದವರ್ಗಳೆ ಮತ್ತೆ ! ಲ್ಲರ ಸುಖದುಃಖದ ಹದನಂ | ಪರಿಕಿಸಿದೊಡೆ ಸಂಮದಂ ಧರಿತ್ರಿತಳ ಬೆಳೆ | node ತೊಳತೊಳತೊಳಗುವ ಮುಕಾ | ವಳಿಯಿಂ ನಾಕದಿನಿಳೆಗೆ ರಂಜಿಸುವೆಕಾ | ವಳಿಯುಂ ಮಾಯಾವಿಗೆ ಭೂ | ತಳನಾಥಂ ಕೊಟ್ಟನವನ ಬಡತನವುತಗ೮ | noe ಅಂತು ಕುಡಿಡಂ, ಅರರೇ ! ದಾನವಿನೋದಿ ಜಾಗು ! ಭಲರೇ ! ಸನ್ಮಾನಮಾಂಧಾತ ಬಾ || ಪುರೆ ! ವಿದ್ವಜ್ಞನಕಲ್ಪವೃಕ್ಷ ವರನ ಪೂತು ! ಖ್ಯಾತ ನಿರ್ಧತ ಠೇ || ಚರ ನಾನಾ ! ಕಲಿಕಾಲಕರ್ಣ ಎನುತುಂ ಮೆಯ್ಕೆಚಿ ತಾಲಿಕ೦ || ಧರ ಜೀವಲ್ಲಭನಂ ಫ್ರೆಗಪ್ಪಿನೊಲವಿಂ ಸಂತೋಷಮೆಗೆಯದೋ | ೧೧೭ ಅಂತು ಫ್ರೆಗಬ್ಬ ಮುಗುಳ್ರಸನ ವೆ.ಗಮಂ ನೋಡಿ ಇಂದ್ರಜಾಲಿ ಗನಿಂತೆಂದಂ ದೇವರ ಮೊಗದೊಳೆ ಚಿಂತಾ | ಭಾವಂ ನೆಲೆಗೊಂಡು ತೋರಿದ ಪ್ರದೆನೊ ವ | ರ್ಕಾ'ವುದು ಕಾರಣವೆಂದ ! ನೋವದೆ ಬೆಸಸಿನೆಮನಗನುನಯದಿಂ | ಎಂದೊಡರಸಂ ವಿಕಸಿತಮುಖಾರವಿಂದನಾಗಿ ಎನ್ನಿಂಗಿತಭಾವವನಖಿ || ಪುನ್ನ ತಮತಿ ನಿನ್ನ ತೆರಿದಿನವವನಂ | ದಿನ್ನೆನಗೆ ಮಿತ್ರನೈನ | ಗನ್ನಿನಗಿಂದು ನೃಪಕುಮಾರಂ ಪೊಗಂ | ಅಂತು ಮನೋಗತಭಾವವನೆಂದ ಕಾರಣದಿಂ ಯುವರಾ ಸ್ತೋತ್ರಮಾಡಿ ಎನ್ನ ಚಿಂತೆಯ ಕಾರಣವಂ ಕೇಳೆಂದು nov