ಪುಟ:ಅಭಿನವದಶಕುಮಾರಚರಿತೆ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

uy ಅಭಿನವ ದಶಕುಮಾರಚರಿತೆ ng2 oso ಅಲರ್ಗಣ ಬಿಂಬಾಧರಂ ನಿರ್ಗುಳನುಕರಕಪೋಲಂ ಸುವೃತಸನಂ ಕ | ಲ್ಪಲತಾಬಾಯುದಯಂ ಬಂಧುರತರತನುಮದ್ಭಂ ಸಮುದ್ರ ತಂ || ಸ್ಥಲವುಭಾಕಾರವೇ ಧರದುತಿರುವನುಂ ಕಣ್ಣೆ ಬೀಜರತೆ ಕೋ ! ಮಲೆಯೋರ್ವಳೆ ನಿನ್ನೆ ಎಂದೆನ್ನಿ ಗಿರೋಳ ಸೊಬಗಂ ತೊ ಪೋರ್ವ ಮನೋಜ್ಞ || 0.00 ಆ೦ತು ಸಭಾಗೃಸಾರದ ಎಂ ಸೂಯೆಗೊಳ ನೀನೆ ಸುಖವುದು, ಅವಧುವಂ ಕಾಣದಂ | ಭಾವೋದ್ಧವನನ್ನು ತನೆ " ದ ಎವಯ೯ ಸುಗುವ -ಸ ! ನೇವೆಂ ಚಿಂತಿಸುತಿ ಕರಿ 3 ಪಾಥ – ಕರಿತಾ !! 0.00 ಎಂದರಸಂ ಪೆ: ಪ್ರಮವಾಜಾಲಿಕನಿಂತೆಂದಂಸುರದನುಮನುಂ || ರ್ವರನೋರ್ವೆಗತಿ ಸೂಸುತ ಸತಿಯರನ ಜ್ಞರಿಯೆನಲೆನ್ನ ಯ ವಿದ್ಯಾ ! ಪರಿತೆಯ ಕಣಕ ಮೊಹಿಸಿನೃಸತಿ೦ಕು ! ಎಂದು ವುತ್ರಂ ಇನಿತೊಂದು ತಿಂದಂ ದನುನಯದಿಂ ನಿನಗೆ ಮ.ವಯಂ ವತುಸು ವನಿತೆಯನೆನ್ನ ಯ ವಿದ್ಯಾ ! ವಿನೋದವುಂ ನೋವೆನುತ್ತೆ ಆಂಟಲ || ಇವಳಳನೆ ದೇವಗಂಧ || ರ್ವವಿಳಾನಿನಿಯರ್ಕಳ೦ ಕ್ಷಣಾರ್ಧದಿನಿಂತೀ !! ಭುವನಕ್ಕೆ ತಂದು ನಿನ್ನೊಳಿ | ವಿವಾಹಮಂ ಮಾಲ್ಪೆನೆನ್ನ ವಿದ್ಯಾಬಲದಿಂ || 008 - ಅದು ಮಾಡಮಿಯದಂತಿಸಾಲದು ನುಂ ನಿನಗೆ ನಾಗರಿಕ ಲೈಂಬ ಮಾತಂ ಕುಮುರಂ ಕೇಳು ಸಂಕೇತನನಾಗಿ ಮುತ್ತಮಿಂತೆಂದಂ 002 - 18