ಪುಟ:ಅಭಿನವದಶಕುಮಾರಚರಿತೆ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾಚಲತೆ ngo ರಣಭೂಮಿಯಂತೆ ವಿಗ್ರಹವಿತಾನದಿಂ, ರೊಹಣಾದಿಯಂತೆ ವಸುವಿಸರ ದಿ, ಪುಣ್ಯಕ್ಷೇತ್ರದಂತೆ ಪುಸ್ಮರವಾಹಿನೀವಿಭವದಿಂ, ರಾಜಭವನದಂತೆ ನಾ ನಾಮತೃಕಾಮಿನೀಕಮನೀಯತೆಯಿಂ ನವಾಕಾಶದೊಳೆ ಭೂಲೋ ಕನಂ ನೆನೆಯಿಸುತ್ತೆ ದೇವಸಂಕುಳಮಂ ತೋಯಿ, ಕಡೆಯೊಳೆ ತನ್ನ ಪನಾರ್ತು ನೋಡುವ ಪಿತೃಭ್ರಾತೃವಜಲ ಕುಳ್ಳಿರಿ! ರ್ಪೆಡೆಯಂ ಶಕ್ತಸಮೀಪದೆ ಪದೆಪಿನಿಂ ತೋಪಿ ಸಂತೋಷ್ಟಮಿ | ರ್ಮುಡಿಸುತ್ತ೦ತವರ ನಿರೀಕ್ಷಿಸಿ ನೃಪಂ ಹಾರೈಸುತುಂ ಮೆಚ್ಚಿ ಸಾ| ಲಿಡೆ ಕರ್ಪೂರದ ವೀಳೆಯಂಗುಡುವೆನೆಂದೆಂದಾತನಂ ನೋಡಿದಂ || ೧೦೦ - ಅ೦ತವಂತಿರಂ ತನಗೆ ವೀಳೆಯಂಗುಡುವೆನೆಂಬಾಗಳಾಜಾಲಿಕಂ ಮ ಗುಳ್ಳು ಕುಂಚವ೦ ಬೀಸ೮ ನವ ರೇವಸಭೆಯೆಲ್ಲಂ ಪರೆದು ಪೋಗಲದ ರ್ಕ೦ ವಿಸ್ಮಯುಂಖಡುತ್ತಿರ್ದರಸನಂ ಮಾಯಾವಿಕನಿಂತೆಂದಂ ಇನ್ನೊಂದನಯಮಂ ಸೆ | ಪಿನ್ನೊಟೆಲೆ ದೇವ ವಾಟ್ಟೆನೆಂದು ಕಳಾಸಂ || ಪನ್ನ ಮಾಯಾಳುಗಂ | ಬಿನ್ನ ವಿನಿಗನೊಂದು ಕಾರಮಂ ನಲವಿಲಂ | edia ಅದೆಂತನೆ-- ಕತೆಯ ಮಂಗಳಕರೈನು | ನೋರ್ಡುದೆ ಜೀವ ಕೆವ ಗೆಂತೆನೆ ನಿನ್ನಿ !! ತೊಡೆಯೊಳ ಮಹನ ಕುಮಾರಿಗೆ || ಕಡುಚೆಲ್ಪಫಲದು ಮದುವೆಯಂ ನಯದಿಂದಂ | 080 ಆದೊಡಂತೆಗೆಂದರಸಂ ಸೇದುಂ ಎನ್ನ ವಿನೋದಮಲ ಪಡೆದು ಚಿತ್ರ ವಿಸೆಂದತಿವೇಗದಿಂದನಂ || ತನ್ನ ಯ ಕುಂಚಮಂ ತಿರುಗಲಾಕ್ಷಣದೊಳೆ ಸವೆಕಾಳೆ ತಾಳ ದಿಂ | ಚೆನ್ನೆನೆ ಮಾಯದಾಕೃತಿಯ ಪುತ್ತಳಿಗಳೆ ನೆರೆದಿರ್ದುವಂದನೆ | ಕನ್ನಟನಾಜ್ಞೆಯಿಂ ಸಭೆ ಕರಂ ಬೆಳಿಗಾಗಿ ಮಗಳು ನೋನಂ | ೧೦೩ ಅ೧ತು ಪ್ರತಳಿಗಳೇನಕಮಂ ನಿರ್ಮಿಸಿ ಮತ್ತೆ ಮಿಂತೆಂದಂ 080