ಪುಟ:ಅಭಿನವದಶಕುಮಾರಚರಿತೆ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

mor ಕಾವ್ಯಕಲಾನಿಧಿ [ಅಕ್ಷಾಸಂ [ಆಶ್ವಾಸಂ ಕಾಂತೆಯ ಮೇಲೆಸೆಗುಂ ನಿ 1 ಶೃಂತಂ ಪರಿಭಾವಿಸಕ್ಕೆ ನಾನಾದೇಶಂ | ವತ್ರಮಾಭೂಮಿಗೆ ಸೀಮೆಯಾಗಿ ಸೃಥುಸತಕ ದೇವದೈತೃ ತಮಗಭಿಮತವಾಗಿ ಸಂರಂಭದಿಂದಂ | ಮಥಿಸಲೆ ಮಾಂಗವಸ್ತುಪ್ರಕರನುನನ್ನತಾಪಾರಮಂ ಕೊಟ್ಟು ಮತ್ತ೦ ವ್ಯಥೆ ತಾಂ ಪಟ್ಟಕ್ಕೆ ಹಾಲಾಹಲವನುಗುಳ, ಗಂಭೀರಸಾಮರ್ಥ್ಯ ತೇಜಃ | ಪ್ರಥಿತಪ್ರಖ್ಯಾತಿವೆತ್ತಂ ಸಲೆ ಜಲಚರಸಂಧಾ ತರದ ಸಮುದ್ರಂ || ೭ ಅತಿಲವಣೇಕು ವಾರುಣಿ ಶೃತಂ ದಧಿ ದುಗ್ಧಮಗಾಧವಾರಿ ಕೇ | ಳತುಲಸಮುದ್ರವೊಂದನದೊಂದಧಿಕಂ ಪಡೆದಲ್ಲಿ ಸಪ್ತಸಂ | ಮಿತವನೆ ದೀವಿಯಂತವರಿ ಮಧ್ಯದೊಳಿರ್ಪುದು ಚಕ್ರಮುದ್ರದಾ || ಯತಿವುಳಿಕೇವಣಂಬೂಲನಿಶಂ ಸುಖಮಂ ತಳೆದಂಬುಜಾನನೇ | v ಸಲೆ ಜಂಬೂದ್ಧ ಕ ಕಾ || qಲಿ ಕುಶಮಾಂಚಪ್ಪರಂ ಕಾಖಂಗಳ | ತಿಳಿಯಲೆ ಸಪ್ಪ ದೀಪಂ || ಜಳಜಾನನೆ ಸಕಲರತ್ನ ಬೀಜಾವಾಪಂ || ಮತ್ತವಾಸವುದ್ರಮುದ್ರಿತಭೂಮಧ್ಯದಲ್ಲಿ ಸುರನಿಕರಂ ಪುಳಿಂದರಮರಾಂಗನೆಯರ ಕಬರೀಚಯಂ ದಿಶಾ || ಕರಿ ಮೃಗರಾಜೆ ನಿದ್ದ ರಸವೆ ಜ್ವರವೆನ್ನುವ ಹೇನುಕಾಂತಿ ಭಾ | ಸುರದವವ ರತ್ನ ನಿಚಯಂ ತಿರಿಕಲ್ಲೆನೆ ಪದ್ಮಜಂ ಧರಾ | ತರುಣಿಗೆ ರಂಜಿಸಿಟ್ಟ ಕೃತಕಾದಿವೊಲಿರ್ಪುದು ಮೇರುಪರ್ವತಂ || ೧೦ ನತ್ರನದು ಗಾಂಗೇಯತೇಜೊರಂಚಿತವಾಗಿಯುಂ, ಭಾರತಸಂಬಂ ಧಮಲ್ಲು ; ಕುಲಗೋತ್ರ ಪರಿವೇತವಾಗಿಯುಂ, ಸಂಸಾರಿಯಲ್ಲು ; ಸುರಾಧಿವಾಸಮಾಗಿಯುಂ, ಜನನಿಂದ್ಧಮಲ್ಲು ; ಧರಣಿಧರನಾಗಿಯುಂ, ವರಾಹಾವತಾರವುಲ್ಲು ; ಶೃಂಗಾತವಾಗಿಯುಂ, ಮೃಗರೂಪವತ್ತು ; ರತ್ನ ಕಟಕರಂಜಿತವಾಗಿಯುಂ, ಹಸ್ತ ನೃಸನಿನಿಸಿರ್ಪುದು, ಅಂತು ಮಲ್ಲದೆಯುಂ O