ಪುಟ:ಅಭಿನವದಶಕುಮಾರಚರಿತೆ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ootte ಕಾವ್ಯಕಲಾನಿಧಿ. [ಆಶ್ವಾಸ ಮುದದಿನವಳೆ ವಿಳಾಸಮೆನುಸ್ಸಿ ತಪವನೀಟ್ಟು ಚುಂಬಿಸಿ | ಸದವಳರಾಗಮುಂ ತಳೆದು ತಾ ಮುಗುಳ್ ದನುರ್ವರಾಧಿಪಂ | ೨v ಅಂತಾಭುವನಕೋತನಂ ರಾಜವಾಹನನಿಂ ಸೂಚನಮಾತ್ರದಿಂದಾದ ಅವಂತೀಗಂದರಿ ಶ್ರೀಮದಶೇಷಸದ್ದುವನಕೋಶಮನೆಯವಂತಿಕಂದರೀ | ಕಾಮಿನಿ ರಾಜವಾಹನೃಪನಿಂ ಸಲೆ ಕೇಳ್ಲೆ ಭೂಪ ನನ್ಮನಃ || ಪ್ರೇಮವೆನಿಪ್ಪ ನಿನ್ನ ನುಡಿ ಕರ್ಣರಸಾಯನವಾಯ್ತನಂತಸಾ || ಖ್ಯಾತಮಂ ಸಮಂತು ಪಡೆದೆಂ ಸಕಲೇಂದ್ರಿಯಸಖ್ಯಸಾರನಂ || ಆದೊಡಮಾಂ ನಿನಗೆ ಮಾಲ್ಪ ಪ್ರತ್ಯುಪಕಾರವಾವುದುಮಿಲ್ಲದೊಡಂ ಶಾರದೆ ರಂಜಿಸಿರ್ಸ ಮುಖಸಂಕಜಮಂ ಸಲೆ ಲಕ್ಷ್ಮಿಯೊಪ್ಪುವೀ | ಸೇರುರನಂ ಸಪತ್ನಿ ಯರಯತ್ನ ದೆ ಸೋಂಕಿದ ತಾಣವೆಂಬ ೮ || ಜ್ಞಾರಯವಿಲ್ಲದಾಂ ಮುಗುಳು ಚುಂಬಿಸಿಯಪ್ಪುವ ಧೈರ್ಯವಂ ಮಯಿ ದಾರದೊಳೀಕ್ಷಿಸೊಲ್ಲು ನೃಪನಂದನ ನಿನ್ನ ಗುಣಾತಿರೇಕದಿಂ || ೩೦ ಅಂತೆಂದು ಈತನ ಸಾಖಾಮೃತಸಂ || ಪಾತಕ್ಕಿದು ತಾಣವೆಂದು ತಾವಾಧರನಂ || ಪ್ರೀತಿಯಿನೊಪ್ಪಿಗೆ ಚುಂಬಿಸಿ | ನೂತನಸಖ್ಯಕ್ಕೆ ತಾನೆ ನೆಲೆಯೆನಿಸಿರ್ದf || ಕುಡಿಯಿಡುತಿರ್ಪ ಕಲ್ಪಲತೆ ಕಲ್ಪಕುಜಾಗ್ರವನ ರುವಂತೆ ನಾ೯ಣ | ಸಡಿಲೆ ಕುಮಾರನಂ ಭುಜಲತಾಯದಿಂ ಬಿಗಿಯಪ್ಪಿ ಪೆಂಪಿನಿಂ || ಪಿಡಿದಧರಾಗ್ರಮಂ ಸವಿದು ಮತ್ತೆ ರತೋತ್ಸವದಿಚ್ಛೆಯಾಗೆ ನಾ | ುಡುಕುವ ಕಾಂತೆಯಂ ಮುಗುಳು ತಾನಮರ್ದಪ್ಪಿದನುರ್ವರಾಧಿಪಂ!೩೦ ಅಂತು ಮುಗುಳು ನಗುಳನೇಕಕರಣಂಗಳಿಂ ಕಾನುಕಲಹನುನೊಡರ್ಚಿ ನೆಗೆದ ಕುಚಂಗಳೊಡ್ಡ ಆಮ ಚಪ್ಪಲರ್ದಿಪಿ್ರನನುಂಗನುಂಗದೊಳೆ | ಸೊಗಸುವಿನಂ ಪೊಗರಿ ಮಿಗುವ ತೋಳೆ ನಳಿಕೊಳ್ಳವುರ್ಕೆವರಿ 20