ಪುಟ:ಅಭಿನವದಶಕುಮಾರಚರಿತೆ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

રમે છે ಕಾವ್ಯಕಲಾನಿಧಿ [ಆಶ್ವಾಸಂ ಅಂತಾಂ ಪೊರ್ವಭವದೊಳೆ ಶಾಂಭವನೆಂಟರಗಾಗಿರ್ದಲ್ಲಿ ಜಲಕ್ರೀಡಾ ಸಮಯದೊಳೆ ಒಂದು ಹನಿಯನೆರಡುದಿನಂ ನಿರ್ಬಂಧಿಸಿದ ಕಾರಣದಿಂದ ನಗೀಜನ್ಯದೊಳಂತೀಬಂಧನಂ ಬಂದುದೆಂಬುದಂ ಕೇಳುವೆನೆಂದೊಡಂ ಮಾಣದೆ ಇಂದುವ ಬಿಂಬದಿಂದಮೃತಬಿಂದುಗಳೊಕ್ಕಪುವೆಂಬವೋಲೆ ಮಸಾ || ಕಂದನವೇಗದಿಂದೆ ಸುರಿವರು ಜಲಂ ಪೊನಲಾಗೆ ನನ್ನ ಮೇಂ | ಮುಂ ದೆಸೆ ತೀವನಂತೆ ಮಿಗುವಾರ್ತರವಂ ಪೊಸತಾಗೆ ದುಃ-ದಿಂ || ಮುಂದುಗೆಡುತ್ತೆ ನೋಕಿಸುವ ಕಾಂತೆಗೆ ಮುತ್ತಿನ ಭೀತಿಯೊಪ್ಪದೇ # ೩೯ ಅಂತು ಕಟ್ಟಾಸುರದಿಂದನಂತೀಸಂದರಿ ಕನ್ಯಾವತಗ ಭೀತಿಯಂ ಬಗೆ ಯದೆ ಶೋಕಿಸುವ ಧ್ವನಿಯನಂತರ್ವಾನಿಕರೆ ಕೇಳು ಬಂದು ನೋನಂ ಕೊವಳ ದೇಹನನಭಿ || ರಾಮನನದ್ಭುತಗಭೀರವರ್ತಿಯನತು || ದ್ದಾನಭುಜನಂ ಮನೋಹರ | ಭೂಮಿಾತ್ಮರಸುತನನಂತವರ ವಿಗೆ ಕಂಡರೆ ! ಅಂತಿರ್ದ ಕುಮಾರನಂ ಕಂಡು ಕನಾಂತಃಪರಮಂ ವಿಚಾರರಹಿತಂ ನಿರ್ಭೀತಿಯಿಂ ಪೊಕ್ಕನ || ಇನ್ಯಾಯಂ ಬಿಗಿ ಕಟ್ಟು ಕಳ್ಳನನೆನುತುಪ್ರೇಕಿಸಲೆ ಚಿತ್ತಕಾ || ಅನ್ಯಂ ಮಿಕ್ಕವನೊರ್ವ ಕಿಂಕರನನಂ ತದ್ರೂಪನಂ ಕಂಡಿವಂ | ಮಾನ್ಸಂ ದಂಡಿಸಲನೊಲ್ದ ಉಗ್ರವೆಂ ಶ್ರೀಚಂಡರ್ಮಾ ೩ನೊಳೆ | ತಿ೧ ಎಂದು ತಂಡವರ್ಮ೦ಗವಂ ಪೋಗಿ ಸೇವಿಲನನಂ ಬೇಗದಿಂ ತನ್ನಿಮೆ Desoto ಬೆಯ ಸಂಕಲೆಯೊಡನಾ 1 ಬಲ್ಲಾಳ್ಳೆ ಕೆಯ್ದನಾರ್ಪಿನಿಂ ಪಿಡಿದು ಧನಾ || ವಲ್ಲಭನಂ ತಂದರಿ ಸಭೆ ! ಯೆಲ್ಲಂ ವೆಗಾಗಿ ನೋನಂ ಕಡವೇಗಂ ! 320