ಪುಟ:ಅಭಿನವದಶಕುಮಾರಚರಿತೆ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* 423 ಕಾವ್ಯಕಲಾನಿಧಿ [ಆಳ್ವಾಸಂ ಪನಂ ತೊ # ೪ಲದಿಂ ಮೇಲ್ಪಾಯು ಬೇಗಂ ಸಿಡಿದು ನಡೆದು ಚಂಪಾ ಪುರಾವಾಸವುಂ ನಿ 1 ಕಲಸತ್ತಂ ಪೊಕ್ಕು ಬಾಹಬಲದ ಸೆಣಬಗಿನಿಂದಿ ರ್ದನಾಚಂಡವರ್ಮo! | 2 ಅಂತು ನಿಂಹವರ್ಮನು ಹಿಡಿದು ತಂಗಾಪ್ರರಕ್ಕೆ ಬಂದು ಅರಮನೆಯಂ ಪೊಕ್ಕು ಮುಂದೆವಸಂ ಬರವೇ ಲ್ಲಿಗಂಬಾಲಿಕೆಯನಿದು ಮುಹೂರ್ತ೦ ವಿವಾಹಕ್ಕೆನುತಾ | ದರದಿಂ ಮಾಂಗವನ್ನು ಪ್ರಕರನನೊಲವಿಂದಾಕ್ಷಣಂ ಮಾಡಿ ತತ್ಸುಂ | ದರಿಯಂ ಕೈಗೈದು ಬೇಗಂ ಬರಿಸಿ ಮದುವೆಯೊಳೆ ನಿಲ ಸಂರಂಭದಿಂ ನಿ 1 ರ್ಭರಸಂತೋಷಾತಿರೇಕಂ ಮಿಗುವಿನಮೆಸೆವಂ ರಾಗದಿಂ ಚಂಡವರ್ಮ೦ | - ಅಂತಂಬಾಲಿಕೆಯಂ ಹಸೆಗೆ ಬರಿಸಿ ಮದುವೆಯಪ್ಪನೆಂಬ ಸಮುದದೊಳೆ ನಸುಕೆಂಪಾದಕಿ ಕೆಂಧೂಳಡದ ಪದಯುಗಂ ಒಲ್ಲೆನಕ ಸೋರ್ವ ಭಾಳಂ | ಬಿಸುಸುಂ ತೋಂಕುವಂಗಂ ಬಂತೊಣಗಿದ ಗಂಟಲೆ ಕರಂ ಇಂದಿದಾಸ್ಥಂ | ಪೊಸತಪ್ಪ ಟೊಪತೊಪ್ಪಲೆ ಸರಭಸಗತಿಯಿಂ ಬಂದನು ದಂಡಸಾ | ವಸಫಂ ದೂತಪ್ರಸಿದ್ಧಂ ಹರಿಣತರಣನೆಂಬಂ ಮನೋವೇ ಗದಿಂದಂ 2.5 ಅಂತು ಹರಿಚರಣನೆಂಬ ದೂತಂ ಬಂದು ಚಂಡವರ್ನ೦ಗೋಲಿಯಂ ಕುಡಲದ ಧರೆಯೊಳಿ ನೀತಿವಿದಂ ವಿಚಾರಪರನೆಂದಾರಾಷ್ಟ್ರದಾರೈಕೆಗೆ | ದಿರಿಸಿ ಮುಪ್ಪಿನ ತಂದೆ ತಾಯ ನುಡಿಯಂ ಕೇಳ್ಳಲ್ಲಿ ಕನ್ಯಾಗೃಹಾಂ | ತರದೊಳೆ ಸಿಕ್ಕಿದ ಕಳ್ಳನಂ ಸೆವೆಯೊಟ್ಟು ಕೊಲ್ಲನೇಕೀಗ ಚ | ಚ್ಚರದಿಂ ಕೊಬ್ಬು ದನೇಕಚಿತ್ರವಧೆಯಿಂದೀವೋಲೆಗಂಡಾಕ್ಷಣಂ | Yo ಎಂದಿರದಂ ಕಂಡು * ಆಡುಸಾಯಿಮದುವೆಯೊ | ಳೊಡಗೂಡಿ ಬಕ್ಕನವನನಾನೆಯ ಕೈಯಿಂ || ಪೊಡೆಸಿ ರದನಾಗ ದಿಂದಿ | ರ್ಕಡಿಯಂ ಮಾಡಿಸುವೆನೆಲ್ಲರುಂ ನೋಟ್ಸ್ನೆಗಂ | vo