ಪುಟ:ಅಭಿನವದಶಕುಮಾರಚರಿತೆ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕ್ಷವರಚರಿತೆ chat VO ಎಂಗು ಮಾವ ತಿಗನ ಮೊಗವುಂ ನೋಡೆ ಮದಮೊರ್ವ ಚಂಡ ಪೋತನ ! ನದಟಂ ಸಿಂಗರಿಸಿ ತಂದು ಬಾಗಿಲೋಳಿರಿಸಂ || ದುವಾತನಾಕ್ಷ೧೦ ಪ || ರ್ಚಿದ ಗಜಮಂ ತಂದು ಬಾಗಿಲೋಳೆ ನಿನಿರ್ಗ೦ | ಅದೆಂತೆನೆಗಂಡಸಾನದೊಳುರ್ಕಿನೋರ್ವ ಮದದಿಂ ಮುಂಗಾಣದುಚಿಕದಿರ ! ಶುಂಡಾದಂಡನನೆತ್ತಿ ತನ್ನ ನೆಲಂ ಮಾಜಾನೆಯೆಂದಟ್ಟುವು || ದಂಡಕೊಧದಿನೊ೦ದಿ ನಿಂದುದು ನಗಂ ಮಾತಂಗವಾದಂತೆ ವೆ: ತಡಂ ಬಂದುದು ಚಂಡಪೋತವೆಸರಿಂ ರಾಜಾಲಯದ್ವಾರಗೊಳಿ | V೩, ದೃತಪದ್ಯಾನುನಯಂ ಸುಗೋತ್ರ ಜನನಂ ಭದ್ರಾನ್ಸಯಂ ದಾನವಾ | ರಿತನಂ ಕೌತುಕಕೀರ್ತನಂ ನೆಲದಲ್ಲಿ ಪಂಚಾಸ್ಯದೂ | ರಿತಮಾತಂಗವೆಸರ್ಗೆ ನೋಂತೆನೆನುತುಂ ಕೈವೆರ್ಚಿ ಸುಯ್ಕಂತೆ ಪೂt ತೃತಿಯಿಂ ರಂಜಿಸುತಿರ್ದುದುನ್ಮದಗಜಂ ರಾಜಾಲಯದ್ಯಾರದೊಳೆ ! vy ಅಂತು ರಾಜವಾಹನವಧಾರ್ಥಂ ಚಂಡ ಪೋತಗಜಮಂ ನಿಂಗರಿಸಿ ಬಾಗಿ ಲೋ೪ರಿಸಿ ಚಂಡವರ್ಮ೦ ಪಸೆಯಂ ನಿಲ್ಪುದರ್ಕೊಳಗಂ ಪುಗಲಿತ್ತಲೆ ಚಳದುರುಕುಂಡಲಂ ಘನತರತಿ ಸರಂ ಮಣಿಕಂಕಣಂ ಆಸ || ತಳತಕುಚಂ ಕಳಾಪನವಕಿಂಕಿಣಿ ನೂಸರಕಾಂತಿ ಸಿಂಗರ | ಆಳವಡೆ ರಾಜವಾಹನಪಾಲನ ಕಾಲ್ಬಳಿರ್ದ ರೂಂ 1 ಖಳ ಸತಿಯಾಗಿ ಕೈಮುಗಿದು ನಿಂದುದದೊಂದು ಮಹಾವಿಲಾಸದಿ | YA ಅಂತು ಕೈಮುಗಿದು ನಿಂದ ವಿಳಾಸಿನಿಯಂ ರಾಜವಾದನಂ ನೋಡಿ ನಿನಾರ್ಗೆ ಬಂದ ಕಾರನು 1 ದೇನಿಲ್ಲಿಗೆ ಮುತ್ಸದಕ್ಕೆ ಶೃಂಖಲೆಯಾಗಲಿ | ಮಾನಿನಿ ಕಾರಣವೇನೆಂ ! ದಾನರಸತಿ ಕೇಳೆ ಪೊಲುಮಾವಳಿ ||