ಪುಟ:ಅಭಿನವದಶಕುಮಾರಚರಿತೆ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ ಆಶ್ವಾಸ ಆಕಾಸಂ - ನೀನುಂ ನಚ್ಚಿನವಂತಿದೇವಿಯುವನಂಗಕ್ರೀಡೆಯಿಂದಂ ಬಲಿ | ಲಾನಂದಾಂಬುಧಿಯೊಳೆ ಮುಂಗಿ ಸುಖನಿದಾಸಕರಾಗಿರ್ದುದಂ | ತಾನುಂ ನೋಡಿಯೆ ಬೇಚರ ನಿಗಳನ೦ ನಿನ್ನ ಂಛಿಳೆ ಸಾರ್ತಿದಂ || ಭೂನಾಥಂ ತನಗೀವೆನೆಂಬ ಸತಿಯೊಳೆ ಕಡಿರ್ದನೆಂಬೀಖ್ಯೆಯಿಂ॥ ೯೬ ಇದು ಮುಜ್ಞಾಪಪ್ರಪಂಚ ನಿನಗೆ ರಿಪುಜಯಂ ರಾಜಸಂಸಿದ್ಧಿಯಕ್ಕಿ | ನ್ನು ದಯಂಗೆಯನಾದಂ ನೀಂ ಬೆಸಸುವುದೆನಗೆಂದರ ವಿಳಾಸ ಸ್ಪದದಿಂದಂ ಪೇಟೆ ಕೆಯ್ದಂ ಮುಗಿದು ವಿನ ಮವಾಕ್ಷಿ ನೀತಿಯಿಂ ರಾಜವಾಹಂ! ಮುದದಿಂದಾಬೇಚರಸಿ ಗನುನಯಮೆಸೆಯಲ್ಯಾತನಿಂತೆಂದನಾಗ|| ೯೭ ಈವೃತ್ತಾಂತವನೆನ್ನ ಮು | ನೋವಲ್ಲಭೆಯಪ್ಪವಂತಿದೇವಿಗೆ ಸೇಂ! ದ್ರಾವಾಸವನೆಯು ವುದೆಂ || ದಾವಧುವಿಂಗರಸನುನಿರ್ವೆ ಸಮಯಾಂತರಗೊಳೆ ! ಅತಿಕೋಳಾಹಳg ! ರ್ಜಿತರನತರರ್ನ ಸಂಗವಿಲ್ಲದೆ ದಿಕ್ಸಂ || ತತಿ ಬೆಳೆ ಬೆಳೆದುದು ಬೇಗಂ || ಹತೊಪರ್ತಂಡವರ್ಮ ಎಂಬೀವಾಕ್ಯಂ | ಆರೆಂದಖಿಯೆನದೊರ್ವಂ | ವೀರಂ ಪರಿಣಯನಕಳಕಳಂ ಮಿಗುವಾಗ| ಕೋರಸಿಯಂ ಆಯಾ ಗಳ | ಪೇರುರವಂ ತಿವಿಯ ತಂಡವರ್ನ೦ ನುಡಿದಂ || ಅಂತು ಹತೋಹತಶ್ಚಂಡವರ್ಮ ಎಂಬ ಧ್ವನಿಯಂ ರಾಜವಾಡಂ ಕೇಳು ಭರದಿಂ ಗರ್ಜಿಸಿ ಕೇಸರಂಗೆದು ನಿಂಹಂ ಕೋಪದಿಂದದ್ರಿಗ || ಹರದಿಂದಂ ಪೊವಟ್ಟುದೆಂಬ ಕೆಳದಿಂ ಬಾಹಾಬಲಂ ಪೇರ್ಚಿ* ಪಂ | ಜರದಿಂದಂ ಪೊಱಮಟ್ಟು ಮಾಗಧಧರಿತ್ರೀಪಾಲಪುತ್ರಂ ವದ | ಕ್ಷೀರದಂ ಬಾಗಿಲೊಳೊಪ್ಪಿರಲಿ ಪದೆಪಿನಿಂ ಕಂಡಂತರ್ಕೆಯಿದಂಗೆ ೧೦೧ Fr 000