ಪುಟ:ಅಭಿನವದಶಕುಮಾರಚರಿತೆ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯ ಕಲಾನಿಧಿ {ಆಶ್ವಾಸಂ mo ಸೋಮದತ್ತರ ಸಂಚಮಂ ಪೇ, ಅನಂತರಮಪಹಾರವರ್ಮನ ಮೊ ಗಮುಂ ನೋಡಿ ನೀನೆಸಗಿದ ಬಿಸವಂದನಂ ಸೇಲೆನಲಾತಂ ಕೆಯ್ದಳಂ ಮು ಗಿದಿಂತೆಂದಂ ಎಲ್ಲರ ತೆಲಿದಿಂ ನಿಜಪದ || ಪಲ್ಲವಮಂ ಭಕ್ತಿ ಪ್ರರ್ವಮುಸುವ ಬಗೆಯಂ || ದಲ್ಲಿ ತೆಲುತುಂ ಟಿ | ತೊಲ್ಲಾಸಗೊಳಂಗದೇಶಮಂ ಮಿಗೆ ಗ್ರಕ್ಕೆಂ | - ಏಪೊಗಂಗರಾಜನಿಷ್ಠ ಸಾಂತರಗೊಧಕಾವ್ಯಮಂಗಳ | ಶ್ರೀಪವದಿಂ ಲಸತಿ ವಿನಮಂ ಪದೊಗಿ ನನಂತಿಗತಿ || ಪರಿಪೂರ್ಣ ದಿಂ ಭುಜಗಮಂದಿರಮಂ ಮಿಗೆ ಪೂಲ್ಲು ಚೆಲ್ಪಚಂ || ಪಾತ್ರರಮೋಕ್ಷಗುಂ ಸಕಳಸಂರ್ಪಸವಿಸದೇಬೈಯಿಂ || ೬ ಅಂತಾಪಟ್ಟಣದ ಪೂವ್ರಬಿಲೆ ಕಾಲಿಟ್ಟಿನಿಯಪ್ಪ ಮರೀಟ ಮಹರ್ಷಿಯರ್ಸನೆಂದು ಕೇಸಿಂ ಬಿದರೆ ವೃತ್ತಾಂತವುಂ ಕೇಳ್ಳನೆಂದು ಪೋಗಿ ನೋ'ನಮ್ಮಲ್ಲಿ, ಪರ್ಸುಳಿರ್ದೊಂಗಲಿಂ ದ ಬ೨ ನೆಂ ಮುಗು೦ಗಲರ್ಗ೦ || ಪಸುರ್ಮೀಡಿಯಿಂ ಬೆಳ ರ್ತೊಲೆನ ಕಾದು ನೆವ ಸಣ್ಣ ೪೦ ಕರಂ | ಪಸರಿಸಿ ಗುಂಡು ಮುಧವಾವಸಂಗತವಾಗಿಯುಂ ಹರಂ | ಗೆಸೆವುದೊಂದು ಬಿಲ್ಪಕುಜಮೆ ಬರೊ ಮೆರೆದಿರ್ದುದುರ್ವಿಸ!! ೬ ಅದ ಮೊದಲೊಳ ಮಲೀವಸ | ಹೃದಯಂ ನಿರ್ವಿಣ್ಣ ಚಿತ್ರನಭಿನವಚಿತಾ | ಸದನಂ ತಾಪಸಹನವೇ | ಪದೊಳಿರ್ದನದೊರ್ವನಾತ್ರನಾದಮಯಂ || ಇಲ್ಲಿ ಮರಿಚಿಯೆಂಬ ನವಿಯಿರ್ತಸನ ಮಹಾನುಭಾವನೆ | ಗೆಲ್ಲರುನಿರ್ವರಾತನ ಪದಾಪ್ಟಿಮನಿಸಲೆಂದು ಬಂದೆನಿಂ || ದೆಲ್ಲಿಗೆ ಪೋದನೆ೦ದು ಪದೆದಾಂ ಬೆಸಗೊಳ್ಳಿನಮಾತನto | ಮೆಲ್ಲನೆ ಕಣ್ಣಳಂ ತೆರೆದು ನೋಡಿದನೆನ್ನ ನಿಳಾಧಿನಾಯಕಾ | ೯ - mo