ಪುಟ:ಅಭಿನವದಶಕುಮಾರಚರಿತೆ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ಎಂದು ಮತ್ತು ನೋಡಿರೆ ಸುದೈದು ಬರಿಸಂಬರಮಿಾಕಡುಛರ್ತಯಂಗಳಂ | ಗಾಡಿ ಮಿಗತೆ ಪಿತಂಗೆ ಮೊದಲಾಗಿಯುವೆರ್ಮೆಯೆ ತೋಡಿದಿಟ್ಟೆ ಕೈ # ಗೂಡುವ ಲಟ್ಟೆ ಸಜ್ಜಳಸುವನ್ನೆಗಮೊಸ್ಸಿರೆ ಸಾಕಿದೆನ್ನೋ ೪ || ಜೋಡೆ ಕನಲು ಬಂದು ತವಂ ತಳೆವಳೆ Tಡ ಕೇಳ ತಕ್ಕಮೇ ೧೫ ಅವಯವಭಯಂ ಸಸಿನೆಗೆ ಮಿತಾಶನಮಿಕ್ಕಿ ಧಾತು | ಇವನೊಡವೆರ್ಚದಂತೆಸಗುವಾಪ್ತಜನಂಗಳನೆಮ್ಮ ವಿದ್ಯೆಯುಂ || ನವವಿಧವಾಗೆ ಕಲ್ಪಿಸುವ ಜೋಯಿಸರಿಂ ನಿಜಲಕ್ಷಣಂಗಳಂ | ಭುವನದೊಳೆದ್ರೆ ಸುಖಿಸುವ ಬಗೆ ಸೂಳೆಯರದ್ದೆಗೊರಗುಂ | ೧೬ ಕಂತುಮಹೋತ್ಸವಂ ರತಿಯ ನೋಂಪಿ ವಸಂತನೃಪಾಲ ಪ.ಜೆಯೊ ! ಈ೦ತಿಯಪರ್ವದಾನತಿಥಿ ಮಾಲಿಗಂಟಿಗೆ (?) ಜನ್ಮ ತಾರೆಯಂ || ದಿಂತಕೀರ್ತಿಯಂ ಪ್ರತಿದಿನಂ ತನಗಾಂ ಮಿಗೆ ಮಾಡಿದ ದುಃ | ಖಂ ತಲೆದೋರ್ಪಮೋಲೆ ಮುನಿದು ಬಂದಪಲ್ಲಿಗೆ ದಿಕ್ಷೆಗೊಸುಗಂ|| ೧೬ ದೇವಿಯ ಜಾತ್ರಯಂದು ಮಿಗೆ ಸಾಏಸಿ ಸಂಭ್ರಮದಿಂದನಂತವೇ | ಶ್ಯಾವಧುನಾಗರೀಕತಿ ಸೈವಂಗಿಲ ನಡೆನೋನಂ ತುರಂ || ಗಾವಳಮಧ್ಯದೊಳೆ ಮಿಸುನಿಯಂಗಳ ಮೇಲಿನ ದಟ್ಟಮುಚ್ಚಿ ತೋ | ಭಾವಹನಂ ನೆಗಟ್ಟುವುದು ಸೂಳೆಯ ರಬ್ಬೆಗೆ ತಕ್ಕುದಲ್ಲವೆ? | ೧v ಅದಲ್ಲದೆಯುಂ ನಯದಿಂದರ್ಥಮನೀವವಂಗೆ ನಲವಿಂ ಕೂರ್ತಿಪರ್ುದುದ್ದಂಡ || ಭಿಯೊಳಥ೯೦ ದೊರೆಕೂಳ್ಳದಿರ್ದೊ ತನುಂ ಕೊಟ್ಟಂತೆ ಸಂತೋಷಕು ? ದ್ವಿಯನುಂಟಾಗಿಪ್ರದೀಯದಾರ್ಸಿ ನದಟಂ ರ್ಪತನಲ ಸೂಳೆಗೇ || ರಿಯೊಳೆಲ್ಲಕ ನಡೆನೋನಂ ತೆಗೆವುದಾಲ ತಾಡ ತಕ್ಕದ್ದಗಂ || ೧೯ ಕುಡುವನಿತರ್ಥವುಳ್ಳ ವಿಟಮೊಳೆ ಮಿಗೆ ಕರ್ಪುದು ವಿತ್ತ ಹೀನನಂ | ಬಿಡುವುದು ಮಾತನಾಡೆ ಕಡಮೆಲ್ಲಿದಳಪ್ಪದು ಚಿತ್ತವೃತ್ತಿಯಂ | ಮೃಡನೊಳಗಾಗೆ ಕಾಣದಿ:ಲಿರ್ದೆಯೊಳೆ ಗಣಿಕಾಧಿಪತ್ಯಮಂ || ಪಡೆವುದು ಸೂಳರ್ಗುಚಿತವೆಂದು ಬೇಡಿದೊಂದು ದೋಷವೇ