ಪುಟ:ಅಭಿನವದಶಕುಮಾರಚರಿತೆ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕ.ಮಾರಟ 3

- ಕಡೆಗಣ್ಳೆ ಮಾತಾಡುವು ! ದೆಡೆನುಡಿಯೊಳಿ ಮಚ್ಚುಗೋರ್ಪುದರ್ಗೊಲವಂ | ಪಡೆದವೊಲಿರ್ಪುದು ವಿಟರ್ಗು || ಡಮೆಯನೀಲ್ಗೊಳ್ಳುದಿದುವೆ ವೇಶ್ಯಾಧರ್ಮ | 00 ನಗೆ ಬಗೆಯೊ ನನ್ನೈ ಪೊಸಜಾಣ್ಣುಡಿ ನಾಣ್ಣುಡಿ ಪುರ್ಬುರ್ಜು ಕೆ ಮೈಗೆ ಮಿಗೆ ಕೆಲ್ಲೆನೊಟನೊಡಗೂಟವಗಲ್ಲದ ಕೊರ್ಮೆ ಪೋರ್ಮೆ ಪೊ ರ್ದುಗೆಯೊಗೆವಿಚ್ಚೆ ಮಚ್ಚು ವಿಟರಂ ಕೊಂಚಾಡುವ ಪಾಡುವ ಗಾಡಿಯಂ ಬಗಣಿತಚೇಷ್ಮೆಗಳೆ ಮೆಹದಿರಲೆ ತಯಿಸುದು ಸೂಳೆವಿಜ್ಞೆಯೊಳೆ | ೨೦ - ಮುಳಸಂ ಮಾಣ ಮಾಗನೂರ್ಗ೦ಗನೆ ನಡೆ ನತೆಯಂ ಪೇಟ್ಟು ದಂ ಮಾ ಡು ಮಾಡೆಂ | ಚಲವೆನ್ನೋಳಿ ಬೇಡ ಬೇಲೈನ್ನಯ ನುಡಿಯನಿತಂ ಮಾಡಿ ದಿಕೆ ಮೂಾದಿನೆಂ ಮ | ತುಲಮಂ ಕೀಳಾಡದಿರಿ ಮಾಡುವೆನಧಿಕತಪಂಗೆ ದಿಕ ಗೆನೆಂದ 1 ಗ್ಯಳಮಾಗಳಿ ತನ್ನ ತಾಯಂ ತೊರೆದು ಜರೆದು. ವೈರಾಗ್ಯಮಂ ತಾಳು ನಿಂದಳೆ || mod ಅಂತೆಂತಾನುಂ ತಿಳಿಸಿದೊಡಂ ತಿಳಿಯದಂತಿರ್ದ ಕಾಮಮಂಜರಿಯಂ. ಕಂಡು ಕೆಯ್ದಳಂ ಮುಗಿದು ಮುತ್ತಿಂತೆಂದಳೆ: ಬೆಸಸಿಟ್ಟುದು ಕಾಮಮಂಜರಿಗೆಲೇ ಯೋಗೀಂದ) ವೈರಾಗ್ಯಮಂ! ಬಿಸುಡೆಂದಲ್ಲದೊಡಿಲ್ಲಿ ಬಂಏನಿರೀಗಳ ತಿರ್ಗುಮಿದ್ದಂ ಸದಾ || ಸಮೀಪಂ ದೊರಕಿತ್ತು ಮೆನುತುಂ ಮೆಯ್ತಿಕ್ಕಿದ ತನ್ನ ಬಂ || ಧುಸಹಸ್ರಂ ಬೆರಸಂತವಳಿ ಮುನಿ.ರಂಗೇಟ್ರೇಲಿಮೆಂಬನ್ನೆಗಂ | - 3 ಅಂತನೇಕಬಂಧುಜನಂ ಬೆರಸು ದಂಡಪ್ರಣತೆಯಾದ ಮಾಧವಸೇನೆಯ ದಿನಭಾವಮಂ ಮುನೀಶ್ವರಂ ಕಂಡು ಕಾಮಮಂಜರಿಗಿಂತೆಂದಂ ಎಲೆ ಮರುಳಯುಗ,ತಪದಿಂ | ಫಲವೇ ನಿಜಬಂಧುವರ್ಗವಂ ನವಿಂದಂ || ಸಲಹುವದೆ ಕೋಟತಪದಿ೦ || ದಿಳಿಳೆ ಮಿಗಿಲೈ ಸಕಲಶಾಸ್ತ್ರ ಕ್ವದಿಂ boile we do