ಪುಟ:ಅಭಿನವದಶಕುಮಾರಚರಿತೆ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

esos ಕಾವ್ಯಕಲಾನಿಧಿ ಆಶ್ವಾಸಂ (ಎಂಬುದುಂ ಕಾಮಮಂಜರಿ || ಕದ ಸುವಿಂಗಳಂ ಪರೆದ ಬವನವು ದೊರೆಕೊಳ್ಳದರ್ಥನಂ | ಚಳಿಸಿದ ರಾಷ್ಟ್ರಮಂ ಸವೆದ ಸಂಪವಮಂ ನಗುವಾಸೆವಾಡಿಯು | ಮೃ ಆಸುವರೇಕೆ ದುರ್ಮತಿಗಳಾಗದುವಾಗದಷ್ಟು ದಪ್ಪ ದೇಂ | ದಳವಡೆ ಚಿತ್ರಮಂ ಪಿಡಿದು ನಿಲ್ಲದೆ ಇಲ್ಲದಿದಿಂ ಧರಿತಿದೊಳೆ | ೬ ಎಂದು ತನ್ನಾಸೆಯ ದೆಸೆಯಂ ಮಾಧವಸೇನೆಗೆ ಬಿಡಿಸಿ ಮತ್ತಂ ಮುನಿ ಗಿಂತೆಂದಳೆ: ಅವರಿವರ ಮಾತು ನಿನ್ನ ಯು | ಕಿವಿವೊಕ್ಕೆನ್ನ೦ ಮಗು ಕತ್ರವೊಡಾಂ ಜೀ | ವವನಿಲ್ಲಿ ತೊರೆವೆನೆಂದಾ || ಈ ವಧಾರ್ಥಂ ಮುನಿಯ ಕೆಟ್ಟ ಡಾಯುಧಮಿತ್ತಳೆ ! 02 ba ನಿದ ಕಾವಮಂಜರಿಯ ಮಾತಂ ಮುನಿನಾಥಂ ಕೇಳು ಮಾಧವಸೇನೆಗಿಂತೆಂದಂ ಇವನವಾಸಯಾಸದ | ಬೇವಸದಿಂ ತಾನೆ ಬರ್ಪಳಯಾದಾದಿನ || ಕ್ಯಾವೆಗೆ ಪೋದರ್ಪ ಸಲೆ | ನೀವೆಲ್ಲರಿ ಪೋಗಿ ನಿಜನಿವಾಸಕ್ಕಿಗಳ | or ಎಂಬುದುಂ ಮಾಧವಸೇನೆ ತನ್ನ ಮಗಳ ಮೊಗವ ನೋಡಿ, ಮಳಯಜಚರ್ಚೆಯಂ ತಳೆದ ಹಲವು ವಿಭೂತಿಯಾಲಸೆಯು | ಜ್ಞಳವರ್ಣಿಾಂಚಿಯಿಂಸೆವ ಮಧ್ಯದೊಳೆಂತು ನಾಏ ನೀರೆಯಂ || ತಳೆವೆ ಸುಗಂಧಕುಂತಳದೊಳನ್ನವ ಮಿದೊಳೆಂತು ತಾಳ್ಮೆ ಕೊ | ಮಳೆ ಜಡಿಯಂ ರಸಾಯನವನೊಲ್ಲದೆ ಮೆಲೈಯರೊಂತು ಕಂದನಂ |i or ಪಾಸುಗಳಿಲ್ಲದೊಡೆಂತುಗೆ | ಪಾಸನೆಯೊಳಿ ಪಡುವೆ ದಂಬುದೊನೆಯಗೆಂತ | ಭಾಸಿಸುವೆಯಣಿಲೆಯಂ (?) ಮ || ತೇಸರಿಸಿಂತು ತಾಳೇ ರುದ್ರಾಕ್ಷಿಗಳಂ | 20