ಪುಟ:ಅಭಿನವದಶಕುಮಾರಚರಿತೆ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

భ్యో లనిధి {ಆಶ್ವಾಸಂ O 82 ಏನುಂ ಕಾರಣವಿಲ್ಲದೆ | ಮಾನಿನಿ ನಸುನಕ್ಕೆಯೇಕೆಯೆಂದಾಮುನಿಪಂ | ತಾನೊಸೆದು ಕೇಳೋ ಡಾಕೆ ನಿ | ಜಾನನವಂ ಬಾಗಿ ಬಾಗಿ ಮತ್ತೆ ಮತ್ತಿತೆಂದಳೆ | ಲೋಕಂ ತ್ರಿವರ್ಗವಂ ಸವು | ಮೇಕೆಂಬುದು ಧರ್ಮಮಧಿಕವೆನ್ನದೆ ದೇವಾ | ನೀಕಕ್ಕೆ ಮರ್ತ್ಯರಂ ನಿ | ರ್ವ್ಯಾಕುಳ ದಿಂ ಸಮನೆನಿಪ್ಪ ತೆಳದಿಂದೀರ್ಗ | ಸತತಂ ಪೂವನಾತ್ಯದೇಹಿತನುಂ ಸ್ವರ್ಗಾಪವರ್ಗೈಕನ || ದೃತಿಯಂ ಪಾವನವಸ್ತುವಂ ಪರಮರಕ್ಷಾಸಿದ್ಧಿಯಂ ದೊಷವ || ರ್ಜಿತಮಂ ಜ್ಞಾನಶಿತಾಭಿವೃದ್ಧಿಯನಶೇಷಪ್ಪತಿಯು ಲೋಕವಿ | ಶು ತಮಂ ಧರ್ಮ'ವನೇಕೆ ಮಿಕ್ಕೆ ಸುರುಪ್ಪಾರ್ಥಕ್ಯಂ ಸಮಂ ಮಾರೋU ಗಾಡಿಯೊಳರ್ಥಕಾಮವೆರಡು ಗಳಿಸಬಗೆದಂದು ಧರ್ಮಮಂ | ನೋಡಿದೊಡಂತದೆಲ್ಲಿಯದು ಸಂತತನಿರ್ನಾಳವಪ್ಪ ಧರ್ಮಮಂ | ಮಾಡುವೊಡರ್ಥಕಾಮವೆರಡುಂ ಹಿಡಮರವಿರ್ದು ಧರ್ಮದೊಳೆ | ಕೂಡುವರೇಕೆ ಮಿಕ್ಕ ಪರುಷಾಥ -ವನಸ್ಥರೆನಿಪ್ಪ ಮಾನವರಿ 1 8 ತಿಳಿ ಮೋಡಿದ ತy sದ ತಿರುಳೆನಿಗೆ ಧರ್ಮವ ಧರ್ಮ ವಾತಮಂ | ಗಳ ವಿವರಪ್ರತಿಷ್ಠೆ ಪರಮಾರ್ಥದ ಸಾರವನೇಕದರ್ಶನಂ | ಗಳ ಮತವ ೮ಾಕಿಕದ ಸೀಮೆಯೆನಿಪ್ಪದು ಕಾಮಮಂಜರೀ | ಅಳನೆಯ ವಾಕ್ಯದೊಜೆ ಪರಿಭಾವಿಸಿ ಪೂರ್ಣ ರಸಾತಿರೇಕದಿಂ |೪೬ ಎಂದ ಕಾಮಮ ಜರಿಯೋಜೆಗೆ ಮುನಿನಾಥಂ ಪರಿತೋಪಂಬಡುವುದುಂ ಮತ್ತಮವಳಂತೆಂದಳಿಸುರಪಂ ತಾಪಸಕಾಂತೆಯೊಳೆ ಶಶಿ ಗುರುಸಿಯೊಳೆ ಮುಕುಂದಂನಿರಂ। ತರಗೊಸೀಜನದೊಳೆ ಸರೋರುಹಭವಂ ತತ್ಪುತ್ರಿಯೊಳೆ ಮಾರುತಂ | ಭರದಿಂ ಕೇಶಿಯ ನಾರಿಯೊಳೆ ಬಡಬೆಯೊಳೆ ಚಂಡಾಂತುನೀಶಂ ಸವು ! ಇರುವಿಯರೊಳೊಪ್ಪಿನಿಂ ಬೆರಸಲುಂ ದೇವತೃವೇ ಪೋದುದೇ |