ಪುಟ:ಅಭಿನವದಶಕುಮಾರಚರಿತೆ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

moms ಕಾವ್ಯಕಲಾನಿಧಿ [ಆಶ್ವಾಸಂ ಳೆಲ್ಲದೊಳಾಕೆ ನಾಣ್ಣುಡುಕಿ ನುಣೋರಲಿಂ ದನಿ ಪೊಣ್ಣೆ ಚುಂಬಿಸು | ತೆಲ್ಲ ಸುಖಕ್ಕೆ ಸೀಮೆಯೆನಲಂಗಜಕೇಳಯನುಂಟುಮಾಡಿದಳೆ ೫೨ ಅನಂತರಂ, ಜಡೆಗೆದಂತೆ ವಿಭೂತಿ ಪರಿಯಲೆ ಪೊಸಕೊಪಳಿಯಲೆ ಸಮಾಧಿ ಮುಂ | ಗಿಡಲುಪವೀತಮೆಯ್ದೆ ಪಮಿಯಲಿ ತಪಮೋಡೆ (ವಿನಿಶ್ಚಲಂ | ಮನಂ | ಸಡಿಲಲನಂತರಂ ಮುನಿವರಂ ಸವಿಗಂಡವೊಂದು ತಾನೆ ಕೋ || ರ್ತೊ ಡರಿಸಿದಂ ಕರಂ ಸುರತಕೇಳಿಯನಾಕೆಯೊಳತಕ್ರರ್ವಮಂ # ೫೩ ಮತ್ತ°, ಪರ್ಣಕುಟೀರದೊಳೆ ತಳಿರ ತಳದೊಳಿರ್ದು ಲಸತ್ಕರಾಗ್ರದಿಂ || [ಸರ್ಣದ ಕಾಂತಿಯಂ] ಮಿಗುವ ಕೆಂಜೆಡೆಯುಂ ಪಿಡಿದೊಪ್ಪವಂ ಶುಭಾ ಕೀರ್ಣಮನಿ ಚುಂಬಿಸಿ ಕರಂ ಬಿಗಿಯಪ್ಪಿದ ಕಾಮಮಂಜರೀ | ಪುರ್ಣಕುಚಾದ್ರಿಯೊಳ್ ಸುಖಸಮಾಧಿಯನಾಂತೆಸೆದಂ ಮುನೀಶ್ವರಂ | - ಸುರತಸದಾಂಬುವಿಂ ಮಜ್ಜನಕೆರೂಡನಿಡಾಡಿ ಅಜಾಪ್ರಸೂನೋ ಈರಮಂ ಧೈರ್ಯಾದಿನಾನಾಗುಣಸಮುದಯುನೈವೇದ್ಬಮಂ ತೀವಿ ಕಾಂತಾt ಗುರುವಜಾತಲಿಂಗಕ್ಕೆ ಅಗಿ ಪದೆದಲರ್ಗಣ್ಣಳಂ ಮುಚ್ಚಿ ಯೋಗಂ | ಬೆರಸೊಪ್ಪಿದfo ಮಯೂರಾಸನಮೆಸೆಯೆ ಮರೀಚಕ್ರತೀಂದ್ರ ನಿತಾಂತಂ# ಅಂತು ಪರಿವತೆಗ ಕಾಮಪುರುವಾರ್ಥಫಲಸಿದ್ದಿ ಯಂ ಪಡೆದು ಮತ್ತಂ ಎಲೆ ಸತಿಯೆ ಕಾಮವೆಂಬುದು | ತಿಳಿಯಿತ್ತದಲ್ಲಿ ಪರಿಕರಂಗಳವೇನೆಂ | ದಳವಡೆ ಪೇಟೆಂದೊಡೆ ಕೋ | ಮಳೆ ಪದೆದಾಯತಿವರಂಗೆ ಮುತ್ತಿಂತೆಂದಳೆ | He ಕುಸುಮಂ ಕರ್ಪೂರತಾಂಬೂಲಕನುಸುಮಕಸೂರಿಕಾಚಂದನಂ ಸ। ದೃಸನಂಗಳೆ ಕಾಮಸಂದೀಪನಕರನವು ಚಂಪಾರಸ್ತಾನದೊಳೆ ನಾ || ಡೆ ಸಮಗ್ರ ದೇವ ಮಲ್ಲಿಗೆ ಪದೆದು ಬರಲೆತೊರ್ಪೆನೆಂದಂತವಳಿ ತಾ| ಪಸನಂ ಬೇಳ್ಳಾಡಿ ಬೇಗಂ ನಲವಿನೊಳಡಗೊಂಡುಯ್ದಳಾಶ್ವರ್ಯ ವಾಗಲಿ |