ಪುಟ:ಅಭಿನವದಶಕುಮಾರಚರಿತೆ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vj. ಆಭಿನವ ದಶಕುಮಾರಚನೆ o taip FV ಇಗು ಕೃಷ್ಣ ಪಕ್ಷವಾಗಿಯು | ಮೊದನಿದ ಕಮಳಾನುಮೋದನ.೦ ಪಡೆಯರು ಚ | ಕ್ರದೊಳನುರಾಗಂ ಪಿಂಗಿ | ರ್ಪುದು ಚೋದ್ಯಮೆನಿಪ್ಪ ಮರ್ಬನೊಲ್ಮೀಕಿಸಿಗೆ | ಅಂತು ಸರ್ಬಿದ ಮರ್ಬ೦ ಕಂಡು, ವಿಳಸಿತಯೊ?ಗಚೂರ್ಣತತಿ ಕರ್ಕಟರು. ಸುದಿಪವರ್ತಿಗಳ | ಕಳಭಕರಂಡಕಂ ಮರದ ಮಾಟದ ಹೆರ್ದಲೆ ಮಾನಸೂತ್ರಕಂ || ಪಳಹಮನಿರುಪಯಶತಮಂ ತಳ ದುರ್ಬಿದ ಮರ್ಲಿನೋಳಿ ನಿರಾ ! ಕುಳಮೆನೆ ಕನ್ನ ಗತ್ತಿಸಹಿತಂ ಪೊಅಮುಟ್ಟೆನಿಲ್ಲಾಧಿನಾಯಕಾ | ರ್F ಅಂತು ನಿದೆಯಂ ಮಿಗಿಲಾಗಿಸುವ ಯೋಗಚೂರ್ಣಮಂ, ಮುಗಿಲೋಳೆ ಸಿಕ್ಕಿಸಿ ಪಿಡಿದೇಳುವೇ ವರ್ಗಮಂ, ಸಜ್ಞರಸವನೂಡಿದ ದೀಪವರ್ತಿಯಂ, ಒಳಗಿರ್ದ ದೀವಿಗೆಯಂ ನಂದಿಸುವ ಪತಂಗದ ಕರಡಗೆಯಂ, ಕನ್ನ ದೊಳೆ ನೀಡಿಯೊಳಗಣೇಖಿಕೆಯನ ಮರದ ತಲೆಯಂ, ಒಳಗಣುಗ್ರಾಮನ ರಿಯಲಣಿವ ಮಾನಸೂತ್ರಮಂ, ಕನ್ನ ದಿಂ ಗಾಳಿ ಬರದಂತೆ ಮುಚ್ಚುವ ಪಳದನಂ, ಕನ್ನ ದೊಳೆ ಸಂದಿಸಿದ ಕೆಲ್ಲಂ ತೆಗೆವಿರ್ಕಂ , ಮತ್ತವನೇ ಕಟರಸಾದನಂಗಳಂ ಕೊಂಡು, ಸೊಗಸೆಸೆಯಿ ಪೊಚ್ಛ ಪೊಸ ಕಾಗಿನ ಕಟ್ಟೆಯನುಟ್ಟು ಕನ್ನಗ | ತಿಗೆಯನಲಂಪಿನಿಂ ಪಿಡಿದು ಕಲೆಯೊಳೆ ಪೋ.ಅವಟ್ಟು ಮೆಲ್ಲಮೆ | ಲ್ಲಗೆ ನಡೆಗೊಂಡು ಮುಂದೆಡಬಲಂಗಳನಾಲಿಸುತುಂ ನೆನ್ನೆ ಮೆ | ಮೈಗೆಯುತುರ್ಮಾನಿಂ ನಗರವಿಧಿಯೊಳಿರುತಿರ್ದೆನುರ್ವಿಸ್ || ೧co ಅಂತು ಬರ್ಸಗಳ ಮುಂದೆ ನಗರಾಧಿದೇವತೆಯ ಮೇ || ಗೆ ಬೆಳ್ಳಂಗಳಗೆ ರನ್ನದ ಕೈದೀ | ವಿಗೆ ಮಿಂಚಿನ ಗೊಂಚಲ || ಬಗೆಯೋ ಎನಲೊಂದು ಬೆಳಗು ತೋರಿತಾಗ... | ಅಂತಾಬೆಳಗಂ ಭಾವಿಸಿ ನೊನ್ನೆಗಂ, non med