ಪುಟ:ಅಭಿನವದಶಕುಮಾರಚರಿತೆ.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

09 0 ಕಾವ್ಯಕಲಾನಿಧಿ [ಆಶ್ವಾಸಂ ಸುಲಿಸಲ್ಲೊಳಗಿಂ ಕಟಾಕ್ಷರತಿಯಿಂ ಚ೦ಚನ್ನ ಖಜ್ಯೋತ್ಸೆಯಿಂt ವಿಲಸದ್ರೂಪಣರತ್ನ ದೀಧಿತಿಗಳಂದುರ್ಬೆ ಸರ್ಬಿದ್ರ ಕ || ಅಲೆಯಂ ಮಾಂಕರಿಸುತ್ತನೂನಪತಿರೇಖಾವಿಭ್ರಮಂ ಕೂರ್ತು ಕೋ || ಮಲೆಯಾಯೆಂಬಿನವೆ ಬರ್ಸ ಸತಿಯಂ ಕಂಡೆಂ ಕಳಾವಲ್ಲಭಾes ಮತ್ತಂ ಸಲೆ ಗಲ್ಲಂ ನತೆ | ಮುತ್ತಿನ ಕನ್ನಡಿಯ ಪಡಿಯ ಕಾಂತೆಯ ಚ | ಲೈಳಕಂ ಭೂವಧ್ಯಂ || ಬಿತ್ತರವೆನಿಪಂತು ಘನಧನುಗುಣದಿಂದ ! 002 ಅಂತಿದನ ಕಾಂತೆಯಂ ಕಡವಳ೦ ವಿಚಾರಿಸ:ವೆನೆಂದನಳಿವಿಗೆ ವಂದ ಪೋಗದಿರೆಂಬುದುಂ; - ನೀನಾರಾಂ ಕಳ್ಳನೆನ | ಲೈನಂ ವಾಡಿ ವೇಚ್ಚುಗೆರಾಗಳ ತಂ | ದಾನನೆ ತೋಡವಿನ ಪೆಟ್ಟ | ನಾನಂದದಿನೀಯಲಾಂ ಬಕ್ಕಿಂತೆಂದಂ || ಆರ ಮುಗಳಿ ನೀ ಹೆಸರೇ ! ನಿರಾತ್ರಿಯೊಳೆಲ್ಲಿಗೆ ಗಸೆಯೊರ್ಬಳ ನಿ? | ರೇರುಹಲೋಚನೆ ಸೇಟ್ ವಿ || ಸಾರದೊಳೆನಗೆಂಗೋಡಾಕೆ ಮಗುವಿಂತೆಂದಳ | ನೆಗಾ ಕುಬೇರದನ | ಮಗಳಾಂ ಕುತಾಲಿಕಾಬೈಯನ್ನ೦ ಮನ್ನಂ || ಬಗೆ ಮಿಗೆ ಧನಮಿತ್ರಂಗಿ || ತ್ತು ಗಡಿಗಳೆ ಕುಡುವನ ಪೆರ್ಗೆಂ | ಧನಮಿತ್ರನರ್ಥವಂ ವಂ | ದಿನಿಕಾಯಕ್ಕಿತ್ತು ಬಡವನಾಗಲೊಡಂ ಭೂ | ಜನಮೊಲ್ಲು ದಾರಕಂ ನಿ || ನ ನಾಮಮಂದಾತನಂ ಪೊಗವಿಪರೀಗಳಿ || nou

node - Cob 020