ಪುಟ:ಅಭಿನವದಶಕುಮಾರಚರಿತೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ ಆವೇಶ್ಯಾವಾಟಕ್ಕೆ ಸವಿಾಪವಾಗಿ ಸತತಂ ಸಂಗೀತಚಿತ್ರ ಸಕಲವಿವಿಧವಾದ್ಯೋತ್ಸವಂ ನೃತೃವಿಭಾ ! ಜಿತನುದ್ಧದ ಪಧೂಮಕ್ಷುಭಿತಮುಖಿಘರಾಣಮಂತ್ರಾನುವಾದಂ | ಚಿತರಮಜ್ಞಾ ಪಾಪದಂ ಮಂಜಳವಣಿಕಳ ಶಂ ಪೆಪುವೆರ್ನ ದೇವಾ| ಯತನಂ ಕಣೆಪ್ಪುಗುಂ ತತ್ಪುರವರದೊಳನೂನಪ್ರಸಾದಂಗಳಂಧಂ 18X ಅನಂತರಂ ವಿಮಲಪ್ರಾಸಾದಭಿತ್ತಿ ಪ್ರಕಟ ಕನಸುಧಾಕಾಂತಿಗಳೆ ಚಂದ್ರಿಕಾವಿ || ಭ್ರಮವೆಂಬಂತೊಪ್ಪೆ ನಾನಾವಳಿನಯಕಳ ಶತ್ರೇಣಿಗಳೆ ತಾರಕಾಚೆ | ತಮಂ ಬೀಚಿ ಭಾಸ್ಕತ್ತುಮುವಮನೋಲವಿಂ ಸೆರ್ಚಿಸುತ್ತಾವಗಂ ಸಂ ಭುವುದಿಂಚಲ್ಲಾದರಾಜಾಲಯಮಭಿನವ ಪೊರ್ವಾದಿಯಂತೊಪ್ಪಿನೋರ್ಕುo ಅಂತು ಪೊಗಗಳುಂಬಮಾಗಿರೆ, ತತ್ಪುರಪತಿ ನೃಪಮ೪೨ 1 ಸತಾದಶಯೋಜನಖಿಳ ಜನತಾನಿಜಸಂ | ಸತ್ತರಕನಭಿಜನಹಿತ | ಸತ್ಪದನು. ರಾಜಹಂಸನೆಂಬ ನರೇಂದ್ರ | - ಆತಂಗೆ ಸಚಿವರಾದಕ | ನೀತಿವಿದರ ಸದ್ದು ಇಪ್ರಸಿದ್ದ ವಿಶ್ವ | ಖ್ಯಾತರೆನಿಪೇರುಂ ಧಾ 1 ತಿಲಕ ಬುದ್ದಿವಿದರತೀವಸಮರ್ಥ5 8v ಅವರಾರೆಂದೊಡೆ-ರಶ್ನೆ ಧೃವ, ಪ್ರೇಮದತ್ತ, ಕಾನುಪಾಲ, ಸು ಮಿತ್ರ, ಸುಮತಿ, ಸುಶ್ರುತ, ಸತ್ತವರನೆಂಬೇರೆ. ಅವರೊಳೆ ರ ತೋದ್ಭವಂ ವ್ಯವಹಾರಕ್ಕೆ; ಪ್ರೇಮವತ್ತಂ ತೀರ್ಥಯಾತ್ರೆಗೆ, ಕಾವು ಪಾಲಂ ದೇಶಾಂತರಕ್ಕೆ ಪೋಗೆ, ಮಿಕ್ಕ ನಾಲ್ವರಿ ಪ್ರಧಾನರುಂ ತಾನು ಜನಸಂ ತನ್ನ ಭುಜಪ್ರತಾಪದಿನಮಾತೃಶ್ರೇಷ್ಟರಿಂ ರಾಜ್ಞವ | ಧ“ಸರಿಂ ಮಿತ್ರರಿನೊ ವಾಪ್ತ ಬಲದಿಂ ಭಂಡಾರದಿಂ ದುರ್ಗ ದಿಂ |