ಪುಟ:ಅಭಿನವದಶಕುಮಾರಚರಿತೆ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V! ಅಭಿನವ ದಶಕುಮಾರಚರಿತೆ ಅಂತು ಧನಮಿತ್ರನೆಂತಾನುಮೆನ್ನ ಮನೆಗೆ ಕೊಂಡು ಬಂದು ಕುಳರ್ವ ತುಷಾರದಿ ಮೃದುನ್ನು ಣಾಳದಿನುತ್ಪಳತಾಳ ವೃಂತದಿಂ || ಮಳಯಜದಿನಿಂ ತರ ಮಾನಿಕೆಯಿಂ ಮದನಾಗಿ ದರ್ಶನಂ | ನಿಲಿಸಿ ಮಗುಟ್ಟು ನೋಡಿ ಧನಮಿತ್ರನೆಲೇ ಅಪಹಾರವರ್ಮ ಸಂ | ಚಳವನವಾದ ಕಾರಣವನೋವದೆ ಪೇಳೆನಗೆಂದನಂ || ೧ರ್೬ ಎನಿಡಂ, ಇಂಗಿತವನರಿದುಮುಖಿಯುದ ! ಭಂಗಿಯನನುಕರಿಸಲೇಕೆ ಕೆಳ ಮನೆ ಸಾಕಿ 1 POR SUSIJZjJafo I ಸಿಂಗಿಸಿ ಬಾಬೀತುಪಾಯವಿನ್ನೆಂತೆಂದೆಂ || 020 ಅಂತು ರಾಗಮಂಜರಿಯಿಂದೆನಗಾದವಸ್ಥೆಯಂ ಪೇಲೆ ಧನಮಿತ್ರನಿಂ ತೆಂದಂ ಅವಳೊರ್ವಂಗಲ್ಲದೆ ಧೂ || ರ್ತವಿಟರೆ ಪಲಬರ್ಗೆ ತನ್ನ ಜವನವುಂ ಬೀ || ಅವಳು ಗಣಿಕೆಯರ ಧ | ರ್ಮವನೊವಳಿ ನಿದಂ ಕೇಳ್ವೆ || 02.0 ಅಂತವಳಿ ವೇಶ್ಯಾಧರ್ಮವಂ ಬಿಟ್ಟು ಕುಲಸಿ ಪ್ರತಿಜ್ಞೆಯಂ ಮಾಡ ೮ ಮಾಧವಸೇನೆಯುಂ ಕಾವಮಂಜರಿಯುಂ ಚಂಪಾಪತಿಯೊಲಗಕ್ಕೆ ರಾಗ ಮಂಜರಿಯನೊಡಗೊಂಡು ಹೋಗಿ ಇವಳನ್ನು ಗಣಿಕೆಯರ ಧ || ರ್ಮವನೊಲ್ಲದೆ ಸಾಧಿಯಾಗಿ ಜೀವಿಸಿದರೆನೆಂ | ದು ವಿಟರ್ಕಳಂ ಕರಂ ನೋ | ಡುವ ಬಗೆಯಂ ಮಾಳೆಮಗೆ ಜೀವನಮೆಂತೋ ! ಮದದಿಂ ಸುಧರ್ನುನಂ ಮೂಾ! ಖಿದರಂ ದಂಡಿಸುವುದುಟಿತನುರ್ವೀಶಂಗಂ | ಬುದನರಿದು ದೇವ ನಿನೀ | ಸುದತಿಯನೆನ್ನಂತಿರಕ್ಕೆ ಸೇಟ್ ದಯೆಯಿಂದಂ || 022 026