ಪುಟ:ಅಭಿನವದಶಕುಮಾರಚರಿತೆ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ day 025 ನವನಿಧಿ ದೊರಕಡೆನೂಂ | ಕುವರೊಳರೆ ನೆಗು ಚರ್ಮಭ ಕೆಯಂ ಕೊ || ಟಿವಳ೦ ಕುಲವಧುವೆನಲನು || ಭವಿಸುವುದೆಲ್ಲರ್ಗೆ ಸಮ್ಮತಂ ಪೋಗೆಂದಳೆ || 02V ಎಂದೊಡರಾತ್ರಿಯೊಳಾಂ, ಚರ್ಮಭ ಕೆಯು ಪ್ರರ್ವವಿಧಾನಮಂ * ಕುಡಲವಳಾರಾಗಮಂಜರಿಯಂ ಕುಲಸಿ ರೂಪದಿಂ ಕೈವರ್ತಿಸ, ೮ ಬುಕ್ಕಾಂ ಧನಮಿತ್ರನಂ ಕರೆದಿಂತೆಂದೆ: ನಿನ್ನಿರುಳ ಚರ್ಮರತ್ನವ || ನನ್ನ ರದೆ೦ದಖಿಯನಾರೋ ಕಳ್ಳರದರ್ಕಾ || ನಿನ್ನೆವೆನೆಂದು ಮೊರೆಯಿಡು || ನಿನ್ನಾ ರ್ಪಿ೦ದುಸಿರ್ವುದರ್ಥಪತಿಯ ಕಳಂಕಂ | 028 ಎನಲಾತನಾಮವಿದೆವಸಮರಸನೋಲಗಕ್ಕೆ ಪೋಗಿ ಏಗೆನರಸ ಎನ್ನನು || ರಾಗಂ ಪೊದತ್ತು ಚರ್ಮರತ್ನ ದ ಸಿರಿಯುಂ || ನೀಗಿದೆನೆನ್ನಸುವಂ ನಿನ || ಗೀಗೊಪ್ಪಿಸುವೆಂ ವಿಚಾರಿಪುದು ದಯೆಯಿಂದಂ | Ovo ಎಂದೊಡರಸನಾತಂಗೆ ಕರುಣಿಸಿ ನಿನ್ನ ಚರ್ಮರತ್ನಂ ಪೋದ ಪೊಲಂ. ಬಲ ಬಲ್ಗೊಡೆ ಪೇಟೆಂಬುದು - ಪಲಕಾಲಮರ್ಥಪತಿಯಂ | ನಲವಿಂದೊಲಗಿಸುವಂ ವಿನರ್ದಕನೆಂಬಂ | ಮುಳಿದಾತನೆಲ್ಲರಬಿಯಲಿ | ಪಚಿಯಿಲ್ಲದೆ ನಿನ್ನೆ ಬೈದನೆನ್ನ ನಿಶಾ ! ಅದಲ್ಲದೆಯುಂ ,. ಎಲವೆಲಿ ಚರ್ಮರತ್ನ ದ ! ಬಲವಂ ತಗ್ಗಿಸುವೆನೊಂದಿರುಳೆ ನಿದ್ರೆಯ ಹಂ || ಬಲನೊಲ್ಲದಿರ್ದೊಡೆನುತ | ಗ್ಗಲಿಸಿ ದುರುಕ್ತಿಯನುನಿರ್ದನೆಲ್ಲರ ಕೇಳಿ! OV ovo