ಪುಟ:ಅಭಿನವದಶಕುಮಾರಚರಿತೆ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸ ಅವಿಸ್ಮಯದ ನಮನ || ಪ್ರತಿಯಾಗಿ ದೇವ ಕಾವಮಂಜರಿ ಮೂಲ್ಕಿ 1 ನೃ ತಿಯಂ ಕಳೆಯೊಳಥ೯೦ || ಸ್ಥಿತವಾಗಿರಲರಿಯದಿನ್ನ ದೇನಂ ಸೇಲ್ಸ್ || MF ಎಂದಾದೂತಂ ಬಂದು ಪೇಳ್ಕೊಡೆ ಅದು ಚರ್ಮಭ ಕಾವಿಧಾನಂ ತಪ್ಪದೆಂದು ಭರದಿಂ ಮಾಧವಸೇನೆಯ | ನರವರಿಸದೆ ಕಾಮವುಂಜರಿಯನಿ ಕಣವಿ | ರ್ಬರುಮನೊಡಗೆ «ಂಡು ಬರಲೆಂ | ದರಸಂ ಕಳಿಸಿದನದೊರ್ನ ಭೀಕರವು೩ನಂ & RF & ಅಂತಾದೂತಂ ಬಂದು ತವಕದಿ ಕರೆವುದಂ ಕಂಡಾವಾಧವಸೇನೆಗಿಂ ತಂದೆ: ಇದು ಚರ್ಮಭ ಕಾಸಂ | ಪದವಂ ತಿಳಯಕ್ಕೆ ಬಂದ ಪರಿ ನೀವತಿಗೂ | ಢದ ಕಾರ್ಯಮಂ ಜಗತಪ್ರಕ | ಟದಿನೆಸಗಿದಿರೆಂತು ಕಳವೆವಿದುರ್ಘಟನಂ || ಎಂದಾನವರೊಳೆ ಸಮಾಲೋಚನಂಗೆಲವು ದಿನವದನರಾಗಿರಲದಂ, ಕಂಡಾಂ ಮತ ಮಿಂತೆಂದಂ ಎನ್ನ ಸುವಂ ನಿನ್ನ ಸುಗಳ | ನುನ್ನತಿಯಿಂ ಕಾವೊಡಾನುವಾಯುವನೊಂದಂ || ಚೆನ್ನೆ ಸೊಯೆ ಪೇಳ್ವೆನೆನಲವ | ರನ್ನ ಅವ್ರದ್ವಯದೊಳಗಿ ಬರ್ದುಕಿಸದೆಂದರೆ ॥ ಎಂದೊಡಾನವರ್ಗಿಂತೆಂದಂ ಆದಿವಿಡಿದರ್ಥಪತಿಗಸ | ನಾದಂ ಪೊರ್ದಿಪರ್ುದದಮನವನಿತ್ತಂ ಚ | ಊಾದಜೆನರತ್ನಮಂ ಕೇಳಿ | ಮೇದಿನಿಪತಿಯೆಂದು ಪಟ್ಟುದಿದು ಸತ್ಕಾರ್ಯ೦ || Fle OFY 084