ಪುಟ:ಅಭಿನವದಶಕುಮಾರಚರಿತೆ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

000 0_0

ಕಾವ್ಯಕಲಾನಿಧಿ [ಅಶ್ವಾಸಂ [ಆಶ್ವಾಸಂ ಮೂಲಂ ಪೇದೆ ನೀಂ ಸಂ | ಕಲೆಯೊಳೆ ಬೀಬಿ ಬಿಡುವೆನೆಲೆ ದುರ್ವೃತಾ | ಎಂದರಸಂ ಕೋಪಿಸಿ ಸರ್ವಕವರ್ತೆಯಂ ಮಾಡಿಕೊಂಡು ಸಮಾಸ ಸ್ಥರ್ಗೆ ಪೇಟ್ಟುದುಂ ನವರತ್ನ ಮನವನುಳ್ಳ | ರ್ಥವನಾಭರಣಂಗಳಂ ಲಸದ್ಲಾಹನನಂ || ವಿವಿಧಾಂಬವಂ ಪಶುದಾ | ವರ್ಗವುಂ ಕವರ್ದು ತಂದರರಮನೆಗಾಗಳ | ಅದಲ್ಲದೆಯುಂ ಒರಳೆನಕೆಮಡಕೆಯೊಳಗವ | ಧರಿಸದೆ ಸಲೆ ಸರ್ವವಸ್ಸುವಂ ಕವರ್ದಿನನಂ | ನರಕಿದನಂತಕನಿಲಯದ | ನೆರೆಮನೆಗಟ್ಟೆಂದನರ್ಥಪತಿಯನಿಳೆಶಂ | ಅಂತು ಸರ್ವಸ್ವಾಪಸಾರಂಗೆಟ್ಟುವನನಂತಕವಂದಿರಕ್ಕೆ ಕಳುವುದಂ ಧನವಿ ತಂ ಕಂಡು ತನಗುಪಕಾರಂಗೆಯ್ಯಂ || ಗೆನಸುಂ ಲೇಸಂ ನೆಗಟ್ಟುವುದು ಕರ್ತವ್ಯಂ || ತನಗಪಕಾರಂಗೆಯುಂ | ಗನವರತಂ ಲೇಸನೆಸಗುವುದು ಸನ್ಮಾರ್ಗ೦ || 008 ಎಂಬುದು ತಿಳಿದು ಧನಮಿತ್ರನರಸನ ಕಡೆಯಿಂತೆಂದಂ ಧಾರಿಣಿಯೊಳರಸುಗಳ ವ್ಯವ ಹಾರಿಗಳ೦ ತೀರ್ಚಲಾಗದೇಗೆಯೊಡವೆಂ || ಬೀರಾಜನೀತಿಗಾದೆಯ | ಮಾಡುವವರುಮುಂಟೆ ಪೇಟ್ ಕೃಪಾಳುನೃಪಾಲಾ | co೫ ಎಂದು ಧನಮಿತ್ರ ಪೇಟೆಡರ್ಥಪತಿಯನರಸಂ ಕಾಯ್ದೆಂತೆಂದಂ 2002 008