ಪುಟ:ಅಭಿನವದಶಕುಮಾರಚರಿತೆ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ Bei one 002 ಕೆಳದಿಯರ ಮಧ್ಯದೊಳೆ ಕೋ | ಮಳ ಮಧುಪಾನಪ್ರಸಂಗದಿಂದಿರ್ದೆನೊ ೯ || ಮುಳನಿಲ್ಲದೆ ಮಧುವಂ ಮು | ಕೈುಳಸಿ ಮದೀಯಾಸ್ಕವಳಮಂ ಚುಂಬಿಸಿದಳೆ ಅಂತು ಚುಂಬಿಸಿ ಮತ್ತು ಸ್ವಾದುರಸವಾಗಿರ್ದಪುದೆಂದೆನ್ನಂ ತನ್ನಂತೆ ಮಾಡಿಟ್ಟುದುಂ; ೩ ವಶವಾದವರನ್ನಯ | ಜೀವನ ರಾಂ ಪಾಪಪುಣ್ಯವಂ ನೀತಿಗಳಂ | ತಿವಿದಿಸಸರದ ಸುಖವಂ | ಭಾವಿಸುವ ಕಾಮತತ್ಸಮಚ್ಚರಿಯನ್ನೇ | ಅವಲ್ಲದೆಯುಂ , ಚತುರಕಳಾಢರಂ ಕೌಶಲಜೀವನರಂ ಸುಕೃತಾತ್ಮರಂ ಕರಂ | ಯತಿಗಳನು ಮಾಯಸವಣ್ಣ ತರಂ ಸಕಲಾಗಮಕ್ಷರಂ || ಗತಿಗೆಡಿಸಿ ಮತ್ತೆ ಪವಿತಾವುದೊ ಭಾವಿಸಿ ರಾತ್ರಿ ದೇವ ಕೇಳ | ಸತಿಯರ ಸಂಗವಲ್ಲದೆ ಮನೋಜನ ಜಯನಾರೋ ಮೂಾಯಿವಶ | ಅದುಕಾರಣಮಾನವಳಂ ಮಿಾಲರಿಯದೆ, ಅಲರ್ಗಣ ಕೆಂಡರಿ ಪೊಂಗಿದವರಂ ಬೆಳಾಗೆ ರೋಮೋದ್ಧಮಂ ತಲೆದೋ೧೮ ಬೆವರು ಲಟ್ಟೆ ತೊಲಗ೮ ನಿತ್ರಾಣವಾಗಲೆ ಮದಂ || ಬಲಿಯಲೆ ಕಣ್ಮುಗಿಯುತ್ತೆ ಮೂಟೆ ಮಿಗೆ ತೊಡಲೆ ನಾಡೆ ಚೆಲ್ಲಾಡುವ | ಸ್ಥಳವೆಂಬಂತಿರಾನ್ನ ದೇವಗದೋ ಕಾದಂಬರೀಪಾನಮಂ ! Lರ್೧ ಅನಂತರಂ, ಉನ್ಮಾದಂ ತಲೆದೋಲೆ || ಮನನವಂ ನಿಲಿಸಲರಿಯದಲ್ಲಿಂದಾಗಳೆ || ತನ್ನಾತ ಬೋಳಾರಾತ್ರಿಯೊ | ಳನ್ನಿಳಿತದೃಷ್ಟಿಯಾಗಿ ಪುರದೊಳೆ ಪರಿದೆ || ಆನ್ನೆಗಮೆನ್ನ ಹಿಂತನೆ OLAC