ಪುಟ:ಅಭಿನವದಶಕುಮಾರಚರಿತೆ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ ಆಶ್ವಾಸಂ ಧನಮಿನತ್ರಜಿನರತ್ನವ || ನನುನಯದಿಂದೀಗೆ ನಾಣ್ಣೆ ಮತ್ತುಿಯಮಂ # ಜನಮುಂ ದಯೆಗೆಯ ವೇಶ್ಯಾ ! ವನಿತೆಯರಾವಲ್ಪ ಜೀವಿಗಳೆ ದಿಟಮಿ | Shund ಎಂದೊಡಾಂ ಕರುಣಿಸಿದಂತೆ ನಿನ್ನೊ ಡವೆಯನಿತ್ತೊಡಮೇ | ನೆನ್ನಂ ವಂಚಿಸಿದ ಧೂರ್ತ ಧನಮಿತ್ರನ ಗ | ರ್ವ೦ ಸೆರೆವ ಚರ್ಮಭ ಕೆ || ಯಂ ನೆಟ್ಟನೆ ಕುಡುವೆನಲ್ಲ ಬಗೆ ನಿಶ್ಚಯ ಮಂ || mega ಎಂಬುವವವಳೆ ಪ್ರರರಕ್ಷಕಗೆ ಕೈಮುಗಿದು ಧನಮಿತ್ರನ ಚರ್ಮರತ್ನ ನಂ ಕುಡದೊಡಮೇನನ್ನ ಮಗಳಾಭರಣಮಂ ಕುಡುವತೆ ಪೇಮೆನಲ ವರಿಂತೆಂದರೆ: ಎಲವೊ ನಾಳೆ ನಿನ್ನಯ | ತಲೆಯಂ ಕೊಳೆನರತ್ನ ವಂ ಕೊಂಡಪೆವೀ | ಲಲನೆಯ ಭೂಷಣಂ ಕೋ | ಟಲೆಗೊಳಿಸದೆ ಕುಡುವುದಿಗಳಲೊಡೆ ತನುವಂ || ಎಂದೊಡಾಂ ಬುಕ್ಯಾಭರಣಮಿರ್ದ ಠಾವನೇಕಾಂತದೊಳೆ ಪೇತ್ರನಂ ದವಳ೦ ಸರಸ್ಥೆ ಕರೆದು ನಿನ್ನ ಸುಖಂ ಸಿಲ್ಕಿದಪಂ | ನಿನ್ನಿ ರುಳಿಂದದಲಿ ದೆಸೆಯಿನೆನಗು ನಿನಗಂ | ಬನ್ನಂ ಬರ್ಪುದೆನಲೆ ಕೇ | ೪ನ್ನ ನಿನ್ನೆಡೆಗೆ ಕಳಿಸಿದಂ ಧನಮಿತ) | ಎಂದು ಧನಮಿತ್ರಂಗೆ ಪೋಗಿ ಪೇಟೆಂದು ಮತ್ತ ನಿಂತೆಂದಂಇಂತಾಂ ಸಿಕ್ಕಿದೆನೆಂದತಿ | ಚಿಂತಿಸದಿನ್ನೆನ್ನನೊಲ್ಕು ಬಿಡಿಸುವ ತೆಲಿನಂ | ಚಿಂತಿಸುವುದು ಧನಮಿತ್ರ | ಮುಂತ್ರಣ ಕಾರ್ಯಕ್ಕೆ ಕಾರಣ ನೀನಲೇ | wollen 098 0272 @leo