ಪುಟ:ಅಭಿನವದಶಕುಮಾರಚರಿತೆ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


06 ಕಾವ್ಯಕಲಾನಿಧಿ [ಆಶ್ವಾಸಂ ತರುಣಿಯ ವಾಸದಂಗಂತೆ ಸೂಸಿದ ಕುಂತಳಮೊನೊಯ್ಯನೋ | ಸರಿಸುವ ಭಂಗಿ ಕೈಯ ಸೆಳ ಬಾಡಿದ ಪುಮುಡಿ ಕೊಳ್ಳಹಾರವು ಚ್ಚರಿಯೆನಿಸಂಗದಾಸೊಡು ಜಾಡ್ಕದ ಮೆಯ ಕಡುಲಜ್ಜೆ ಕಜ್ಜಳಂ | ಪರಿದಲರ್ಗಳುಬಿನಿತು ಜೀಣಿವೆ ಮಾಣಿಕವಾಂತ ಭಾವಮಂ | ೬೦ ಅಂತು ವಸುಮತೀದೇವಿ ಪ್ರಪ್ರವತಿಯಾಗಿ ಚತುರ್ಥು ನಾನಂತರ ಇಂದುಕಳಾಧಿದೇವತೆ ಮನೋಹರನಿರ್ವಪುರ್ಣ ಚಂದ್ರಿಕಾ || ಚೆಂದನದಣ್ಣನುತ್ಪವನತರಕಸಂಕುಳ ಪ್ರಮಾಲಿಕಾ | ವೃಂದವನಲ್ಲಿ ಸೇನಧವಳಾಂಬರಮಂ ಮನಮೊಲ್ಲು ತಾಳ್ಳೆಂ | ಎಂದೆಮೆನ ಬೆಳಸದನಂ ಮಯದಿರ್ದುದು ತಲ್ಲತಾಂಗಿಯಾ # ೬೧ ಅಂತು ಬೆಳಸವನಂಗೊಂಡು ನಯನಕಾಂತಿಕಮುದಿಯಿಂ ಪ್ರಿಯ ನಯನಕುಮುದಮಂ ವಿಕಾಸವನೆಯ್ದೆ ಕುತ್ತು೦, ಎಂತವರೀಚಿದರ್ಪಣ ಓಂ ಕಾಂತನ ಕಮನೀಯತೆಯುಂ ಕವರಿಸುತ್ತು೦, ತನುಪ್ರಭೆಯಿಂ ನು ನೋವಲ್ಲಭನ ಮುದಮನೊದಗಿಸುತ್ತು, ಮಂಗಳ ಪ್ರಚದಾಚ್ಛಾದಿತ ಸಕಲಧಪಧವಗಂಧಾಧಿವಾಸಿತವಪ್ಪ ನಿಜವಲ್ಲಭನ ಶಯ್ಯಾತಳಕ್ಕೂ ಜೈನ ರ್ಬದುಂ ಇಂದಿನ ನಡೆಯಿಂದಿನ ನುಡಿ | ಹಿಂದಿನ ನಿಜಮುಖವಿಕಾಸಮಿಂದಿನ ನಗರ # ಕಣ್ಣಿಂದಿನ ಮನದನುರಾಗ್ಮಿ ! ದೆಂದಿನ ಪರಿಯನುತ್ತೆ ನೃಪರೀಕ್ಷಿಸಿದಂ | ಅಂತರಸು ಕಾಂತೆಯ ಮುಖಾರವಿಂದವ ನೋಡಿ ರ್ಪವಾರ್ಧಿಸು ಕಾಕೆಪುಸಕ ಮಿಸುನಿಯ ಕಡಗದ ಕೀಲಂ 1 ಕನಂಗೆಟ್ಟಂತೆ ಪೊರೆದಲಕ್ಷಕರಾಗೆ # ಪಸರಿಸುವ ಹಸ್ತಮಂ ಪಿಡಿ ! ಚು ಸಮೀಪಕೊಟ್ಟು ಕರೆದನಬಲೆಯನರಸಂ | ed ಇಂತು ಕರೆದು ಸರ್ಯ೦ಕಣಿ ಕುಳ್ಳಿರಿಸಿ