ಪುಟ:ಅಭಿನವದಶಕುಮಾರಚರಿತೆ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ

ಗನ್ನಿ ನಿರ್ವಂತಿರೊಯ್ಯನೊಸದೀಕ್ಷಿಸಿ ಮೆಲ್ನ ಗೆಯುಂ ತು೦ಂಕಿದಳೆ ! ತನ್ನಿ ದಿರೊಳೆ ದಿಟಕ್ಕೆನುತೆ ಮೆಯ್ಯ ಅರೆದಂ ಕಡುಕೆಯು ಕಾಂತಕಂ | ೨೬೭ ಅಂತಾತಂ ಮಟ್ಟಗೆದು ತನ್ನಾ ಸೆರಂ ಸಂಬಂಧವಾರ್ತೆಗೆ ಸಿಂತಿರಿಸಿ ಎಂ ತಾನುಂ ಮಂದಗತಿಯಿಂ ನಿಜಮಂದಿರಕ್ಕೆ ಪೋಗಲಾಲ ವಜುದೆವಸವವನ ಭವನಕ್ಕೆ ಪೋಗಲಿ - ತನ್ನ ಸು ಬಂದವೊಲೋಲವಿಂ! ದೆನ್ನಂ ಸನಾ ನದಾನಪೂಜಾಕ್ರಮದಿಂ | ನನ್ನಿ ಸಿ ಕಾಂತಕನೆನ್ನೆ ೯ || ಕನ್ನೆ ಯ ಸಂಬಂಧವಾರ್ತೆಗೆಳಸುತ್ತಿರ್ದ೦ || Leer ಅಂತಿರ್ದ ಭಾವವನದು, ಮಕರಾಂಕಂ ಬಂದೊಡಂ ಮೆಚ್ಚದ ನಿರುಪಮುಸಭಾಗೃಸಂಪನ್ನೆ ಯಂ ಬಾ | ಲಿಕೆ ನಿನ್ನ ಕಂಡು ಕಲಿತಿಕಯನುನಾಸಾಗಿ ಸಂತಾಪ ದಿಂ ಚಂ|| ದಿಕೆಯೊಳೆ......ನೀವಸೆಯೊಳೊಡಲನಾಡುವೋಲಿ ಮಾ ಡಿಜೈ ಕಾಲ | ತಕ ಕಾಂತಾಚಿತ್ಯವಶ್ಯಂ ವಿವಿಧನವಕಳಾವರ್ತಿ ನೀಂ ಸತ್ಯ ಮಲೈ || ಎಂಬುದುಂ, ತಾನೆ ಮನೋಜರಾಜ್ಯಪತಿ ತಾನೆ ವಿಟಾಗ್ರಣಿ ತಾನೆ ಕೋವಿದಂ| ತಾನೆ ವಯೋವಿಳಾಸ.......................................ಕಂ | ತಾನೆ ವಿಳಾಸಿನಿಜನದ ಕೂಟದ ಜಾಣೆಗೆ ತಾನೆ ಮೋಹನಂ | ತಾನೆನಿಪೊಂದಹಂಕೃತಿ ಕರಂ ನೆಲಸಿರ್ದುದು ಕಾಂತಕಾನ್ಸಿನೊಳೆ | ೦೭೦ ಅಂತಾತಂಗೆ ನಿಪ್ಪಾರಣದಿನೆಂತಾನುಂ ಕಾಮೋದ್ದೀಪನವನೊಡರ್ಚಿಯಾ ದಿನಸಮಾನವನಿಂದವೆಂತಾನುಂ ಕಳಿವಿಸಿಕೊಂಡು ರಾಗವುಂಜರಿಯು ಮನೆಗೆ ಬಂದು ಮಗುಟ್ಟು ಮದೆವಸಂ, ಲಲಿತಾಂಬರವೊಂದಂ ಪೊ || ಗಳ ಮಾಲೆಯನೊಳುವೆತ್ತ ತಾಂಬೂಲಕವುಂ || ನಲಿದೆನ್ನ ಮನೆಯಿನುದ್ದಂ | ಕೆಲರ್ಬ ಟೇಕಿಯರೊಡನೆ ಬರಲನುನಯದಿಂ || be el