ಪುಟ:ಅಭಿನವದಶಕುಮಾರಚರಿತೆ.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

058 058 Ho ಕಾವ್ಯಕಲಾನಿಧಿ [ಆಶ್ವಾಸಂ ಆಸಜ್ಞೆಯ ಮನೆಯೊಳೆ ಮಂಚದ ಮೇಲೆ, ಎಡಗೆಂ ತಲೆಗಿಂಬಿನೊಳೆ ಮಡಗಿ ವೃತ್ತಂಬತ್ತು ಕಂಪಪ್ಪ ನು | ಇಡವಂ ವಾವಸದಪ್ಪಗುಚ್ಛದೆಡೆಯೊಳೆ ಸೈತಿಟ್ಟು ಹಸ್ತಮಂ | ಕಡುಚೆಲ್ಪಪ್ಪ ನಿತಂಬದೊಳೆ ನಿಖಿಸಿ ಕಿಂಚಿಚ್ಚಾಸದಿಂ ಕಂಠದೊಳೆ || ತೊಡಮಲ್ಲಾಡೆ ಮೃದೂರುತಲ್ಪದೆಡೆಯೊಳೆ ನಿದಾಂಗಿ ಕಣ್ಣಪ್ಪಿದಳೆ | ಮಿಸುಗುವ ಚೀನಪಟಂ ಲೇ || ಏನಿದಂದದಿನೊಮ್ಮೆ ತನ್ನ ತನುಲತೆಯೊಳೆ ಕ | ಣ್ಣೆ ಸೆರಳಿ ದುಗ್ಗಾಂಬುಧಿಷೇ | ನಸಹಸ್ರ ತುಲುಗಿದಿಂದಿರಾಮೂರ್ತಿಯವೋಲೆ ! ಚಂದಿಕೆಯೊಳಾರ್ಸಿ'ಯೊಳೆ | ಚಂದ್ರಕಳಾಕಾಂತ ಶಯನದಿಂದೆಸೆದಳನ | ಚಂದಾನನೆ ಶಯ್ಯಾತಳ | ಸಾಂದ್ರದಿನೆಸೆದಿರ್ದಳಮಳನಿದಾ,ಭರದಿಂ !. OFM ಮುತ್ತವಲಕ್ಕರಸದಿಂದಡಿಗಡಿರಂಘ್ರನಖದೀವಿ ಲಾವಣ್ಯರಸಮೆಡೆ ವಿಡದೆ ಕಡೆಗೋಡಿವರಿವಂತಿರೆ ಕಿಂಚಿತವಿಳಾಸದಿಂದೆಸೆವ ದಕ್ಷಿಣಜಾ ನುಪದೇಶಮುಂ, ಆಕಾಶಪರಿಕಲ್ಪ ಮೆಂಬ ಕವಿಸಮಯಪ್ರಸಿದ್ದಿಯಂ ಪ ಡೆದೆನಿಂದು ಪಾತಾಳಪರಿಲಗ್ನ ಮೆಂಬುಪವೆಗಾಸ್ಪದವನೆಂಬಂತೆಯನ ತಲ್ಪದೊಳು ಮಧ್ಯಪ್ರದೇಶವುಂ, ನಿತಂಬವಲ್ಮೀಕಮಂ ಪಗಲೆಳಸಿದ ಸ ಸಾಧರಫಣಾಮಣಿಗಳೆಂಬಂತೆಸೆವ ಸೆಳುಗುರ ಕಾಂತಿ ಎಳ್ಳವರಿಯೆ ನೀಡಿದ ದಕ್ಷಿಣಬಾಹುಲತೆಯುಂ, ಗಂಡಮಂಡಲಪೂರ್ಣಗತಿಗೆ ಪರಿವೇಷವಾದಂತಿರ್ದ ದಕ್ಷಿಣಕರ್ಣಪತ್ರ ಮುಂ, ವಾಮಕುಚಪೀಠದೊಳೆ ಜೀನಪಟಚಂದನಚ ರ್ಚೆಯಿಂ ರಂಜಿಸುವಪಸನ್ನಕುಚಲಿಂಗವುಂ, ಮುಖಪದ್ಯದೊಳೆ ಗವೋ ಯ್ಯ ಪಮೆಯ ಮುಗಳ೦ತರಮೆ ಅರಲ್ಯ ಕಣ್ಣಲರ್ಗಳಂ, ಅರುಣಸರ ಇರುಹಚುಂಬನಕ್ಕೆಳಸಿದ ತರಣಿಮಂಡಲದಂತೆ ಎಡಗಿವಿಯೊಳೆ ಕಡುಚೆಲ್ಪಿ ದೆಸೆವ ರತ್ನ ಧೋಲೆಯುಂ, ನಾಗಕನ್ಯಕಾನಿರ್ಮುಕನಿರ್ಮೋಕದಂತಿರ್ಪ ನಿರ್ಮಲವಸ್ತಾ ವರಣವುಂ, ಸುಧಾಬಿತುಪಾರಮಂ ತಳದ ಸುಧಾ