ಪುಟ:ಅಭಿನವದಶಕುಮಾರಚರಿತೆ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ of F2 ಸೂತಿಯಂತಿರ್ಪ ಮುಖಮೃಗಾಂಕಮಂಡಲವುಂ, ನವರತ್ನ ಮಯಿಸ ರಹಾರಮನೋರಣದಿಂದಲ್ಲಾಡಿಸುವ ಮೆಲ್ಲುಸಿರ್ಗಳುವತಿರಮಣೀಯವಾ ದುವು. ಅಂತುವಲ್ಲದೆಯುಂ, - ಸುರುಚಿರಮಾದ ದಂತವಸನಂ ನಸುಗೆತ್ತುವಿನಂ ಸಿತಾಕ್ಷಿ ನೀ || ೪ರೆಮುಗಿದಿರ್ಪಿನಂ ಕದಪು ನುಣ್ಣೆಮರೋಳವನಾಂಪಿನಂ ಕುಚಾಂ 1 ತರದ ನಿಜೋತ್ತರೀಯವಸನಂ ತೊಲಗಿರ್ಸಿನವಲ್ಪಮದ್ಭವ | ಆರ ಮೃದುತಲ್ಪದೊಳೆ ಮೆಜೆದಳಂಗನೆ ಮಂಗಳವಾದ ನಿದ್ರೆಯಿಂ - ದುಗ್ಗಾಂಬುಧಿಯೊಳೆ ಜನಿಸುವ || ಮುಗ್ಗೆಂದುಕಳಾವಿಳಾಸದಂತನುನಯದಿಂ || ದಿಗ್ಗವಳತತದೊಳೆ ವಿ || ದಕ್ಟ್ರಾಂಗನೆ ನೆಗೆದಳಸವ ನಿದ್ರಾಭರದಿಂ || F2 - ಕೆಳದಿಯರೆಲ್ಲರ ತಂತ || ಮಳವಡಿಕೆಯ ಠಾವಿನಲ್ಲಿ ಕಲ್ಪಲತಾಕೋ || ಮಳವೊಲೆ ಮೃದುತರಶಯ್ತಾ || ತಳದೊಳೆ ಮೆರೆದಿರ್ದರೆನ್ನ ಕಣ ಸೋನೆಗಂ || Fr ಅಂತಿರ್ದ ಕಾಂತೆಯಂ ಕಂಡು ಇಂದೆನ್ನ ಹಿಗೆ ಪರ್ವವಾಯು ಮದನರಾದೃವಂ ಕಂಡೆನಾ | ನಂದಂ ಮಿಕ್ಕದು ಧೂಪವಾನಿತಲಸತ್ಯನ್ಯಾಲಯಂಬೊಕ್ಕೆನಿ| ಮಂದತಾಸೆಯ ನಿದ್ರೆಯಂ ತೊಲಗಿಸಲೇನೆಂಬಳೆ ಎನ್ನ ನಂ | ಬೊಂದುದ್ವೇಗದೊಳಿರ್ದೆನೊಂದು ನಿಮಿಷಂ ಸರ್ದಾಮಣಿಸ್ತಂಭನಂ | ಅಂತವಳಂ ಕಂಡು ಪರವಶನಾದಂತೆಯುಂ, ರತಿಸಮಾಧಿಯ ಪಡೆದಂ ತೆಯುಂ, ಸ್ವರ್ಗಲೋಕಂಬೊಕ್ಕಂತೆಯುಂ, ಕಾನನಿಧಾನವಂ ಕಂಡಂತೆ ಯುಂ, ಸುಖಸಾಗರದೊಳೆ ಮುಲುಂಗಿದಂತೆಯುಂ, ಕುಸುಮಶರದಿಂ ಬದ್ದ ನಾದಂತೆಯುಂ, ಮನಮಂ ವಾದಗೊಟ್ಟಂತೆಯುಂ ಇರ್ದು ಎಂತಾನಂ ತಿಳದು ಕೆಲದ ಭಿತ್ತಿಭಾಗಮಂ ನೋಿನ್ನೆ ಗ ತಳತಳಿಸಿ ಪೊಳವ ನಿರ್ಮಳ | ಫಳಕಂ ನೇಯದೊrಡಂತದಂ ತೆಗೆದವಳೆ 8 OF V