ಪುಟ:ಅಭಿನವದಶಕುಮಾರಚರಿತೆ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ 3 Qadl ಅಲ್ಲಿರ್ದ ಶೆಟ್ಟಿಯೊಳಗಣ | ಸಲ್ಲಲಿತಕ್ರ ಮುಕಪತ್ರಕರ್ಪೂರವನಾಂ | ಬಲ್ಲನಿತಂ ಕೊಂಡು ಮುದಂ | ಸಲ್ಲವಿಸಲೆ ಸವಿದೆನಧಿಕರಾಗಂ ಮೆರೆಯಲಿ | ಅಂತು ಸವಿದು, ಪೊಳೆವ ಸುಧಾಭಿತ್ತಿಯೊಳ | ಸ್ಥಳವಾಗಿ ಪದ್ಮರಾಗವರ್ಣದ ಪೊಸತಂ | ಬಲದ ರಸಮಂ ವಿಳಾಸದಿ | ನಳವಡಲುಗುಡ್ಡೆಂ ರಥಾಂಗರೂಪಪ್ಪಿನೆಗಂ || dobe ಬಕಲ್ಲಿಂ ಪೊಕನಟ್ಟು ಪೊರ್ವಮಾರ್ಗದಿಂ ಕಾರಾಗೃಹಕ್ಕೆ ಬರಲಿ ೩೦ ಕಾಂತಕಂ ಕಂಡು ನನ್ನ ಕೆನ್ನಂ ಬಲಿಗೆಯ್ಯಲೆಂದನುಮಾನಿಸಿ, ತನ್ನೊಂದಲ್ಪ ಸುಖಕ್ಕೆ ಕೂರ್ತು ಪರರ ನಿಷ್ಕಾರಣಂ ಕೊನಂ | ಮುನ್ನ ಕೊಂದೊತೆ ದೋಷಮಿಲ್ಲೆನಿಸ ನಾನಾನೀತಿಯುಂ ಬಲ್ಲೆ ನಿ೦ || ದೆನ್ನ ಕೈತನದಿಂ ಕೊಲಿ ಬಗೆದನೀಕರಾತ್ಮನೆಂದಾಕ್ಷಣ೦ || ಭಿನ್ನಾಂಗಾವಯವಂಗಳಾಗೆ ಪೊಡೆದೆಂ ತತ್ಕಾಂತಕಾಭಿನಂ ॥ ೩೦೭ ತನ್ನ ನಿಯಂ ಕೊಂಡಾರ್ಪಿ೦ || ಕೆನ್ನಂ ತದುದನೆ ನೋಡಿ ಕಾರಾಗೃಹದೊಳೆ | ಮುನ್ನಿನ ತಳವಾನಿಂ ಕಡು | ಬನ್ನದೊಳಿರಲವನೊಳಾಗಳಾನಿಂತೆಂದಂ || cov - ಎನ್ನಿ೦ ಕನ್ನವನಿಕ್ಕಿಸಿ | ಕನ್ನಿಕೆಯೊಡನಿರ್ಪೆನೆಂದು ತಾನಂದಂ ನೀಂ || ಚೆನ್ನಾಗಜುಪಿದೊಡರಸಂ | ಗೆನ್ನಿ೦ ನಿನಗಳ್ಳುಮುಳಿವುವವನಿಪನೊಲವುಂ | 208 ಎಂದು ಹೇಲ್ಲಿಂ ಸೃಗಾಳಿಕೆವೆರಸು ಪೊಲಿವುಡುವಾಗಿ ವಿಹಿತಾಸ್ಥಾನಮೆನಿಪ್ಪ ವಿಷ್ಣುಪದನಂ ಬಿಳ್ಕೊರ್ಮೊದಲಿ ಮದ್ಭಗಂ | ಮಿಹಿರ ಕೋಣವಯಸ್ಯನಾಗಿಯುಮಿದೇನಾನಾರದಿಂ ವಾರುಣೀ | Rov