ಪುಟ:ಅಭಿನವದಶಕುಮಾರಚರಿತೆ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ do

ಅನ್ನೆಗಂ, ರವಿ ಶಶಿಯಂತೆ ತಣ್ಣ ದಿರ್ಗಳೆಯು ದಯಾದಿಯೊಳು ಹಸ್ತ ಪ || ಭವದಿನೊಲ್ಲು ನಿಧುಜನನುರ್ಸ್ಸವನೆತ್ತೆ ಸರೋಜಪಂಡಮಂ | ದವಿರಳ ಪುಸಿತಸ್ಥಿತಿಯನೊಪ್ಪೆ ಜಗಜ್ಜನನೇತ್ರಕೋ | ತೃವಫಲವಾಗಲೇನುದಯವಾವನೊ ಪಂಕಜನೇವಿಲೇಶ್ವರಂ 8 , ೩೧೬ ಅಂತು ಸೂರೋದಯವಾಗಿದಂ ಧನಮಿತ್ರನ ಮನೆಗೆ ಪೋಗಲಾತ ನೆನ್ನಂ ಕುಡು | ಇಂದಸು ತುಂಬಿತೆನ್ನ ವಯವಂಗಳೂ೪ಂದೆನಗೊಪ್ಪುವೆತ್ತ ಕಣ | ಬಂದುವು ನೋಡಲಿಂದೆನಗನೇ ಕಮಹಾವ್ರತಸಿದ್ಧಿ ಸಾಧ್ಯವಾಗಿ ಯೆಂದನುರಾಗದಿಂ ಪುಳಕಮಳ್ಳ ವಿನಂ ಧನಮಿತ್ರನಾಕ್ಷೆಣಂ | ಬಂಗಮರ್ದಪ್ಪಿ ಮನ್ನಿ ನಿದನೆನ್ನ ನತೀವ ಮನಃಪ್ರಮೋದದಿಂ # ೩೧೭ ಅಂತು ಮನ್ನಿಸಲಾಧನಮಿತ್ರನ ಮನೆಯೊಳೆ ಸುಖದಿನಿರ್ಜನವೊಂದು ದಿನಂ, ಲೀಲೆಯ ರಾಜ್ಯವುಂ ನಿಜಶರೀರವನೊಲೆಡೆ ತನ್ನ ಪುತಿ )ಯಂ | ಬಾಲಿಕೆಯಂ ಮನೋಮುದದಿನೀವುದು ಕೂರ್ತನಗಲ್ಲದಂದು ಕಾ | ಲಾಲಯದತಲೆಯಿಸುವೆನೆಂದತಿಗರ್ವಿತಚಂಡವರ್ಮನಂ || ದೊಲೆಯನಂಗಭೂಪತಿಗೆ ಭೀತಿ ಏಗಲಿ ಮುಳಿದಾತನಟ್ಟಿದಂ | ೩೧v ಅಂತು ಚಂಡವರ್ಮ ನಿಂಹವರ್ಮಂಗೆ ದೂತನಂ ಕಳಿಸಲದರ್ಕ ನಿಂಹ ವರ್ಮo ಕನಲ್ಲು ಕುಡೆನೆನ್ನ ತನೂಜೆಯನಾ || ರ್ಪೊಡೆ ಯುದ್ಧಕ್ಕೆತ್ತಿ ಚಂಹವರ್ಮ೦ ತಾ೦ ಬಂ ! ದೊಡೆ ನೋ೬ನೆಂದು ಚರನಂ | ಪೆಡದಲಿಯಂ ಪಿಡಿದು ನೂಂಕಿಸಿದನವನೀತಂ || QOF ಅಂತು ದೂತನಂ ನೂಂಕಿ, ತನಗನುಕೂಲಮಪ್ಪಖಿಳ ಭೂಪತಿಗಳ ಸುದೃಢ ನಿದ್ದನೋ | ಅನುನಯದಿಂದನೇಕಮಣಿಭೂಷಣಕಾಂಚನದಿ ವಸ್ತ್ರ ವಾ ||