ಪುಟ:ಅಭಿನವದಶಕುಮಾರಚರಿತೆ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ [ಆಶ್ವಾಸಂ ಹನವನಲಂಪಿನಿಂ ಕಳಪಿ ತತ್ಸಮಯಕ್ಕತಿಶೀಘ್ರಮಾರ್ಗದಿಂ | ಮನದೊಲವಿಂದ ಬರ್ಪುದೆನುತೋಲೆಯನ ದನಂಗಭೂಭುಜಂ | ೩೦೦ ಅಂತು ತನ್ನ ಮಿತ್ರ ಕ್ಷತ್ರಿಯಗೋತ್ರಕ್ಕೆ ಪತ್ರವಂ ಕಳಿಸುತ್ತಲೆ ತನ್ನಿ ದವಮಾನಿತನಾದ ದೂತಂ ತನಗಾದ ಮಾನಹಾನಿಯಂ ಚಂಡವರ್ಮುoಗ ಪೊಗಿ ಪೇಟೆ ಗಿರಿಯಂ ನುಂಗುವ ತಾರೆಯಂ ತಿಖಿತ ಧಾತ್ರೀಭಾಗಮಂ ಪೋಲ್ಪಿ ಸು! ಗರಮಂ ತುಮ್ಮಿನ ಚಾತುರಂಗಬಲದಿಂ ಸರಂಭಮಂ ತಾಳು ನಿ | ರ್ಭರದೋರ್ದಪ್ರದ ಚಂಡವರ್ಮನಬಲಾಸಂವಾಂಭೆಯಿಂದಂಗಭ | ವರನಂ ಮುತ್ತುವೆನೆಂದು ಬಂದನದಟಂ ಚಂಪಾಪುರಕ್ತಾಕ್ಷಣಂ || ೩೨೧ ಅಂತು ಬಂದು ದಲಿದುವಾಯ ವೋಲೆ ಸಕಲಸೈನ್ಯಯುತಂ ಛತಿ ಚಂಡವರ್ವನಾ | ಗಳ ಮುಳಿದಂಗಭೂಪತಿಯ ಸತ್ಯವನೊರ್ವೆಯ ಸೂಯೆಗೊಂಡು ಕಾ | ಅಳ್ಳ ಕೊಪದಿಂ ಸಿರಿಯ ಸಂಕಲೆಯುಂ ಮಿಗೆ ಸಾರ್ಟಿ ತನ್ನ ದೋ | ರ್ಬಲಿದವಲೇಪದಿಂ ಮದುವೆ ಮುಜ್ಜಗನಂ ತಳೆದಿರ್ದನಾಖಳಂ || ೩೦೦ ಅಂತು ಚಂಡವರ್ಮನಂಗರಾಜನಂ ಭಂಗಿತನಂ ಮಾಡಿ ಮುಂದಿನನಂ ಬಾಲಕೆಯಂ ಮದುವೆಯಾಗಲನುಗೆಯ್ದೆ ಅವನಂಬಾಲಿಕೆಯೊಳೆ ವಿವಾಹಸುಖವುಂ ತಾಳಿರ್ಪನೆಂಬೊಂದು ಕಾ | ವಿಶೇಷಕ್ಕತಿಕೋಪಮುಬ್ಬರಿಸಲಾಂ ಮಂ ಕಂಡು ಕೂರ್ತಿದೆ್ರನಾ | ಯುವತೀರ ಮಿದೆನ್ನ ಭೂಷಣಮೆನುತಾ೦ ನಿಶ್ಚಯಮಾಡಿಯೊ | ಪ್ಪು ವಿನಂ ಕಂಕಣಧಾರಮಂ ಕರದೊಳಾಂ ತಾಳೆ ಮನೋರಾಗದಿಂ | * ಅಂತು ಕಂಕಣಧಾರವಂ ಕಟ್ಟಿಕೊಂಡು ಧನಮಿತ್ರಂಗಿಂತೆಂದಂ- ಒಗೆಯು ಚಂಡವರ್ಮನ | ನೀಗಳೆ ತೀರ್ಚುವೆನದರ್ಕೆ ತಾವಂಜದೆ ಚೆ || ಲ್ಯಾಂಗಿರ್ಪುದೆಂದು ಪೇಲಿನು | ರಾಗದೆ ವರರ್ಗೆ ರಾಗದಿಂ ಧನಮಿತ್ರಾ | &_68 ಎಂದಲ್ಲಿ ಪ್ರರ್ಗೆ ಪೇಟ್ಟು,