ಪುಟ:ಅಭಿನವದಶಕುಮಾರಚರಿತೆ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಾವ್ಯಕಲಾನಿಧಿ ಅಂತಿರ್ದನಂ ಕಂಡು ಅವನಿಂಗಿತವಂ ಕಂತಾ | ನಿವನಾತ್ಯಸುಹೃದ್ಧಿ ಯೋಗದಿಂದಸುವಂ ನೀ || ಗುವ ಬಗೆಯೊಳಿರ್ಪ ತೆನೆಂ | ದು ವಿಚಾರಿಸಿ ಬ ಳವನನಾನಿಂತೆಂದಂ || ಈಸಾಹಸಕರ್ಮವನ | ತ್ಯಾಸುರಮೆನೆ ವಾಟ್ಸ್ಯೇಕ ನೀನೆತ್ತಣನೆ | ದೊಸರಿಸದೆ ನಾಂ ಬೆಸಗೊಳ | ಲಾಸುಭಟಂ ಹೇಲಿಲಾಗಳುತನಾದಂ | ಹೆಸರ್ವೆತ್ರ ಪೂರ್ವಕಾಮೇ | ಪಶಯದ ದೇಶದೊಳ ದೊರ್ಬ ವೈಶ್ಯನ ಮಗನಾಂ | ಪೊಸತೆನಿಪ ಚರವೃತಿ || ವ್ಯಸನಂ ನೆಲೆಗೊಂಡುದೆನಗೆ ವಿಧಿವಶದಿಂದಂ | - ಆಯುಕರ್ಮ ವಿತಾ ! ದಾಯಂ ವಿದಾದಿಲಾಭವೆಂಬಿವು ಮೊದಲೋಳೆ || ತಾಯ ಬಸಿಯಲ್ಲಿ ಪ್ರಟ್ಟುವ | ಕಾಯಕ್ಕಾಗಿರ್ದುವರಿಯಲುಆದವರಳವೆ || ಎನ್ನ ಪಿತೃಮಾತೃಸೋದರ | ರೆನ್ನ ಯ ನಡೆವಚೆಗೆ ಸೈರಿಸದೆ ಪೋವಡಿಸಲೆ | ಖಿನ್ನ ಮನನಾಗಿ ಬಂದಿದೆ! ನನ್ನ ಹೆಸರ ಪೂರ್ಣ ಭದ್ರನೆಂಬುದು ಕೆಳೆಯಾ ! ಎಂದು ಮತ್ತಂ ಈವಾರಣಾಸಿಪುರದ ಮು | ಹಾವೈಶ್ಯಾಧಿಪನ ಮನೆಗೆ ಕನ್ನ ವನಿಕ್ಕಿ | ಕೋವಿದುರರಕ್ಷಕರಮ್ || ದೋನದೆ ಬಡಿದರೆನ್ನ ನದಟಂದಿರ ಘೋಳಿ ! 0