ಪುಟ:ಅಭಿನವದಶಕುಮಾರಚರಿತೆ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ 20 - ವ - ಅಂತವರೆನ್ನಂ ಪಿಡಿದು ಧರ್ಮಾನಕರ್ಮಶ್ರೇಸರ್ಗೆ ತೋಬಿಲವ5 ಧರ್ಮಸೂಕ್ಷಪಾಯತವ ನಿಂತೆಂದರೆ: ಮರರದನಿಯ ಪಾದಾಗ್ರದಿ | ನೊರೆಯಿತ್ರದಿವನುತ ಮಾಂಗವುಂ ನುರ್ಚಪ್ಪ೦ || ತಿರು ಧರ್ಮಾತನಂ ಬೇ | ಗದೆ ಕೊಂಡ ಬೈಂದರವರ್ಗಳವರೊಡನಾಗ || 12 ಎಂದು ಪೇಳ್ಕೊಡವರೀಕಾಶೀವಲ್ಲಭನ ಮಂತ್ರಿ ವಾಹರನಪ್ಪ ಕಾವು ಪಾಲಂಗೆ ತದತ್ತಾಂತಮಂ ಪೇಡಾತನೆನ್ನ ನಾನೆಗಿಕ್ಕಿಸಲೆಂದುಪ್ಪರಿಗೆ ಯೊಳಿರ್ದು ಮಾವನನಾನೆಯಂ ತರಿಪಿಲೊಡಂ - ಅದಟಂದದ್ರಿಜೆ ಮಾಣ್ಣನೊ ಭುಜಬಲಾವZಂಭದಿಂದಾಂತು ಕಾ | ಬದ ಸೋನ್ಮಾದಗಜಾಸುರಂ ಸಹಜದಿಂ ತಾನೆಂಬನಂ ಘೋರರ || ದ್ರವಗುರ್ಬಿ೦ ದಿಗಿನಂಗಳಂ ಬೆದರಿಸುತ್ತಾ ಟೋಪದಿಂ ಬಂದು ನಿಂ | ದುದು ಸಂಹಾರಮಮಂಬೊಲುದ್ದ ತಗಜಂ ಮೃತ್ಯುಂಜಯಾಖ್ಯಾನದಿಂ 18 - ಸಿಡಿಲಂ ಬೃಂಹಿತದೊಳೆ ತದುಗ ಶಿಖಿಯಂ ರೌದ್ರೇಕ್ಷಣಪ್ಪಂದದೊಳೆ | ಕುಡುಮಿಂಚಂ ಕುಡುದಾತೆಯೊಳೆ ಮಿಸುಪ ಕಪ೯೦ ದೇಹದೊಳೆ ವಾರಿಯಂ ಕಡುಗೆಂಪಿಂ ಮದವಾರಿಯೊಳೆ ಕರಕಮಂ ಚಂಚತ್ತು ಪಾರಂಗಳೊಳೆ | ಪಡೆದುದರಿ ಕಾಳಮೇಘಘಟೆಯಂತೊಪ್ಪಿರ್ದುದುತ್ತೋಪದಿಂ | ೨೫ ಅಂತಿರ್ಪುದೊಂದಾನೆಯಂ ನಿಪಾದಿ ತರಲದ ಮುಂದೆ ನಿಲಿಸಿ ಕೊ ಲಿಸಲೆಂದು ವ್ಯಾಳನನಾರ್ದು ಮಾವತಿಗನಂಕುಶಮಿಕ್ಕಿ ಬಿಡಲೆ ಕಂಡು ಕೈ | ಕೊಳದೆ ಕೆಯ್ದಳಂ ನೆಗಸಿ ತತ್ತ್ವ ತಿಮಾನವನಾರ್ಸಿನಿಂ ಗಜಂ || ವೀಳಿಡಲಾಂ ನಿಮಿರ್ದು ಪೊಡೆಯದು ನೊಂದು ಮದಗ್ನಿಪಂ ಗಜಾ || ಮೂಾಳನದಿಂ ನಿರೀಕ್ಷಿಸದೆ ಪೋಗಿಡರ್ಚಿತತಿವಭೀತಿಯಿಂ | ೦೬ ಅಂತಾಂ ಪೊಡೆಯಲಾನೆ ನೊಂದು ವಿಂದುಮುಂದಪ್ಪಿನಂ ಮಾವತಿಗಂ ಕೋಪಿಸಿ ಸುಡು ಕುಂಜರಾಸರದ ನಿ || ನೊಡಲಂ ನರನಾತ್ರನಂ ಕೊಲಲ್ವಾ ಅದೆ ಬೆಂ |