ಪುಟ:ಅಭಿನವದಶಕುಮಾರಚರಿತೆ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ (ಆಶ್ವಾಸಂ 09

ಗೊಡಲಾಂ ಬಿಡುವೆನೆ ನಿನ್ನ೦ | ಕಡಿದಿಕ್ಕುವೆನೆಂದು ಮುಗುಟ್ಟಿ ನೂಕಿದನಿಭನಂ | ಅಂತು ನೂಂಕಲೆ ಒರಿಕೆಯೀಂ ನೆ ಪೋಂತಿರೆ ಪೊಡೆಯಲ೩ಕೂರದಂತಾಗ ದಿ ಮೆ। ↑ರಡಾಗಲೆ ಸೀವಿ ಸಂರಂಭದೊಳೆನಗಿದಿರಾಗೇರಿ ದಂತಿಯಂ ನ ! ತರದಿಂದಾನಾರ್ಪಿನಿಂದಪ್ಪಳಿಸಲಖಿಳ ದಿಗ್ವಿತಿಯೊಳೆ ಬೃಂಹಿತಂ ತೀ | ವಿರೆ ಘೀಳಿಟ್ಟಾನೆ ಮುಂಗಟ್ಟನುಪಮಭಯದಿಂ ನಿಲ್ಲದೋಡಿತ ಬೇಗ | ಅಂತು ಪೋಪನೆಯಂ ಕಂಡು ಇದುವೆ ನಿಪಾದಿ ಕುಂಜರವೆಸರ್ಗಳ ಕೀಟಕನೆನ್ನ ಮುಂದೆ ನಿ | ಇದು ಮಗುಚೊಂದು ಮತ ಗಜಮುಳೊತೆ ನಿಲ್ಲದೆ ಕೊಂಡು ಬಾ ಬಮ್ | ಕೈದುನುಮಾನವಂ ತಿಳಿವನೆಂದವನಂ ಜಡಿಯ ಕಂಡು 'ಸಂ | ಮದದೊಳೆ ಕಾಮದಾಲಸಚಿವಂ ಪದೆದೀಕ್ಷಿಸಿದಂ ಮದಾಸ್ಥವ ೦ | ೨೯ ಅಂತೆನ್ನಂ ಕಾವುವಾಲಂ ನೋಡಿ ತನ್ನ ಸಾರಕ್ಕೆ ಕರೆದಿಂತೆಂದಂ' - ಈಚರವೃತಿಯಂ ಬಿ || ಟ್ಟಾಚಾರದಿನೆನ್ನ ಪೊರೆಯೊಳಿರ್ದೊಡೆ ನಿನ್ನ೦ || ಭೂಚಕ್ರ ಪೊಗಿಂತತಿ | ವೈಚಿತ್ರ ದಿನೊಲ್ಲು ಪೊರೆವೆನೆಂದನಲಂಪಿಂ || &o ಎಂಬುದುವಾಂ ಮಹಾಪ್ರಸಾದವಂತೆಗೆಯೋನೆಂದೆ ಡೆನ್ನ ಕೆಯ್ದ ಕೋ ಇಮಂ ಕಳೆದುದುಂ ; ನಿನ್ನಾ ಜೈಗೋಸುಗಂ ಕೊ | ಳಂ ನೆಲಸಿತ್ತೆನ್ನ ಕರಗೊಳಲ್ಲದೆ ಕೇಳಾ || - ನಿನ್ನೊರ್ವರ ಬಗೆವೆನೆ ನೋ | ಡೆನ್ನ ಳವನೆನುತ್ತೆ ನುರ್ಗಿದೆಂ ಪವರನಂ | 20 ಅಂತಾಳಮಂ ನುರ್ಗಿ ಕೆಯ್ಯ ಳಂ ಮುಗಿಯುಲೆನ್ನ ನಾತಂ ಮನ್ನಿ ಅಂದು ಮೊದಲಾಗಿ ನೃಪಸಚ | ವಂ ದಯೆಯಿಂದಾಪ್ತಮಿತ್ರ ಭಾವದಿನೆನ್ನಂಗಿ