ಪುಟ:ಅಭಿನವದಶಕುಮಾರಚರಿತೆ.djvu/೨೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದರಕುಮಾರಚರಿತ 20 22 ಮುಂದಿಟ್ಟು ಕೊಂಡು ಸುಖವೆಸೆ ! ವಂದದೊಳಲವಿಸಮಂತು ರಕ್ಷಿಸುತಿರ್ದ! ಅಂತಿರ್ಪುದುಮಾನೊಂದು ದಿನಂ ರಹಸ್ತ ಸಮಯದೊಳೆ ಸಂತೋಷದಿ ನಿರ್ದಾಗಳೆ ಕಾಮವಲಿಂಗಿಂತೆಂದಂ ನಿಜಗುಣಮುಪೂರ್ವಮೆನಗುಂ | ಸುಜನತೆ ಪೊಸತಾವಗಂ ದಯಾಪರತೆ ಫನಂ ಯಜಮಾರ್ಗಿ ನಿಯಂ ನಿ || ನ್ನ ಜನ್ಮಮಂ ಸೇವೆ ನಗಧಿನಾಥಾ | `ಎಂದಾಂ ಬೆನ್ನ ಪಂಗೆಯ್ಯಲಾತನಿಂತೆಂದಂ ಮಗಧಧರಾಧಿನಾಥನೆನಿಪ್ಪುವ ಮೈಮೆಯ ರಾಜಹಂಸನಾ | ವಗನುಗೆ ಕೋರ್ಸ ಮಂತ್ರಿ ಕುಲವೆಖರನಪ್ಪ ಸುಮಿತ್ರಪುತ್ರನಾಂ 8 ಮೃಗಶುಲೋಚನ ವ್ಯಸನದಿಂದಿರೆ ನತ್ನಿ ತೃಮಾತೃ ಬಂಧುಗಳ | ಮಿಗೆ ಜಡಿದೆ ನೀವ್ಯಸನಮಂ ತೊಡೆಯೆಂದರತೀವ ಕೋಪದಿಂ # ೩೪ ಅಂತವರನ್ನ ಹಡಿದೊಡಂ ಕಾಂತಾವಸನವನೆ ಪಿಡಿದಿರ್ಸ್ತದುಂ, ಸಚಿವರಕಾಲಕ್ಕನೀತಿಗ || ಳುಚಿತಮೆ ಕೇಳಿ ಕಾವಪಾಲ ನಿನ್ನಿ೦ ಬಂಧು ? ಪ್ರಳಯಂ ಕಿಡುವುದಮಂ ನಿ || ನ ಚಿತ್ರ ಮೆಸೆದು ಪೋಸದಿಲ್ಲಿ೦ದಿಗಳೆ || 24 ಎಂದವರೆನ್ನಂ ಪುಪ್ಪಸರದಿಂ ಪೂಜೆಮಡಿಸಿ, ಕುಲಮಂ ನೋಡದವಾಯುಮಂ ಬಿಡದು ನಿಂದಾಭೀತಿಯಂ ಪೊರ್ದದು | ಜ್ಞ ಲಮಪಪರ ವಾಕ್ಯವಂ ಬಗೆಯದಾರೇನೆಂದೊಡಂ ಲಜ್ಜೆಯಿಂ | ತಲೆಯ ಬಾಗದು ದೇಶವಿಭ್ರಮಣದಿಂ ಬೆಂಡಾಗದೋಳ್ತ ಮೆ ಯಲಮಂ ಪೀರ್ವುದು ಕಾಮವೆಂದೊಡನನಿನ್ನೇವಣ್ಣೆಪಂ ಬಣ್ಣಿಸಂಗಿ ೩೬ ಅಲ್ಲಿಂ ತಳರ್ದೊಬ್ರನೆ ಅವರಿ ರಲ್ಲರನುದಧಿಕದುಃಖಮಂ ತಳೆದೊಲವಿಂ | ಸಲ್ಲಲಿತಮೆನಿಪ ಕಾತಿಗೆ ! ಮೆಲ್ಲನೆ ಬಂದಿಲ್ಲಿ ಪೊಕ್ಕು ಚರಿಯಿಸುತಿರ್ದೆ೦ | 10