ಪುಟ:ಅಭಿನವದಶಕುಮಾರಚರಿತೆ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

at OF ಕಾವ್ಯಕಲಾನಿಧಿ [ಆಶ್ವಾಸಂ ಅಂತವರತ್ತ ಪೋದರೆ, ಇತ್ತಲಾವಾದಿಗನೆನ್ನ ಟೌವಟಕ್ಕೆ ತಂದು ಪರಸು ಪರಸೆಲವೊ ಕಾಶೀ | ಪುರೇಶನಂ ನೀಡು ಗೋಣನೆಂಬಾಗಳೆ ನಿ | ರ್ಭರಸತ್ತ ದಿನಾನುರ್ಬ೮ || ಭರದಿಂ ಕಟ್ಟರ್ದ ಬಳ್ಳ ಪಮಿದುದು ಬೇಗಂ | ಅಂತು ಪಯಿಡಂ ಆಮಾದಿಗನಸಿಯಂ ಕೊಂ | ಡೇವಾತವನಂ ದುರಾತ್ಮನಂ ಪೊಡೆದು ವನಃ | ಪ್ರೇಮದಿನಲ್ಲಿಂ ತಳದ: ಟ || ವೀಮಧ್ವಮನೆಯ್ದಿದೆ ಪಥಭ್ರಮೆಯಿಂದಂ | ಇನಶಶಿರಶ್ಮಿ ಸಂತತಿಗಗೋಚರಮಪ್ಪ ವಡಾಂಧಕಾರಸಂ || ಜನಿತಲತಾಳಗುಲ್ಕ ತರುಸಂಕುಳದಿಂದೆ ಶರಾರುಘೋರಕಾ ! ನನನ್ನುಗರಾಜೆಯಿಂದತಿಭಯಂಕರವಪ್ಪ ಟವೀನಿವಾಸಮಂ | ಮನಮೋಸದೆಯೇ ದೆಂ ಪಢಪರಿಭ್ರಮೆಯಂ ಪಡೆದೊರ್ಬನಾ ಕ್ಷಣo fi Ho ಅಂತೆಯೆ ವರ್ಷಗಳಲ್ಲಿ ದಿವೃ ವಧುವೊರ್ವಳೆಲ್ಲಾ ಲ | ಸ ವದಿನವನಿಗೆಯ್ದೆ ಯಂಜಲಿಕರದಿಂ ! ಶ್ರವೃವಚನಂಗಳಿಂದತಿ || ನವ್ಯಾಕೃತಿಯನ್ನ ಸಮ್ಮುಖಪ್ರಿ ರ್ದ... ! Ho ವಿಳಸನ್ನು ಕ್ಯಾಗ್ರಹಾರಂ ಸುಲಲಿತನವನಂದಾರಪ್ರಪ್ಲಾವತಂಸಂ | ದಳಿತಿತಾಬ್ಬನೇತ್ರ' ಘಟಕುಚಯುಗಳಂ ಚಿತ್ರಕಾಂಚೀನಿತಂಬ | ಸ್ಥಳಮುದೃಪ್ಪಲ್ಲಕೀರಂಜಿತಕರವೆನಸುಂ ತನ್ನೊಳೊಪ್ಪಕ್ಕೆ ಹಸ್ತಾಂ | ಜಳಿಯಿಂ ಬಂದೊರ್ಬ ದಿವ್ಯಾ೦ಗನೆ ಭರವಸದಿಂದೆನ್ನಿ ದಿರ್ಗಾಗಿ ನಿಂದಳೆ || Bago jer, Bata82303mualada, 08:53 Jesara | ಯವನೆಯ್ದಲೆ ಸರಿವಾದಿನೀಮ್ಮ ದುರವಂ ಮಾಧುರಮುಂ ಸಾಲಿಡಲೆ | ಧವಳಾಪಾಂಗಮರೀಚಿ ಸಂತತಸುಧಾಸಂವೃಪ್ಪಿಯಂ ಬೀಡಿ | ಏವ ದಿವ್ಯಾಂಗನೆ ಭೋಂಕನಲೆ ವನದೊಳಂದೆಯ೦ದಳಾನಂದದಿಂ |