ಪುಟ:ಅಭಿನವದಶಕುಮಾರಚರಿತೆ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವದಶಕುಮಾರಚರಿತ 28 ವನಜದಳಾಕ್ಷಿ ತರುಣಿ ಕಣ್ಮುಗಿದೊಯ್ಯನೆ ತನ್ನ ವಿದ್ಯೆಯುಂ | ನೆನೆಯಲೆಡಂ ವಿಚಿತ್ರವೆನಿಸಿರ್ಸ ಮನೋಹರಚಿತ್ರಶಾಲೆ ಭೋಂ | ಕೆನೆ ನೆಲಸಿತನೇಕಮಣಿರಂಜಿತಗೋಸರವೆದಿ ಮಾರುತಾ || ಯನಕವನೀಯಹೇಮಕಲಶಂಗಳನಾವಿಏನಪ್ರದೇಶದೊಳೆ ? ೬೩ ಮೃದುತಲ್ಪ ಮಂಚಂ ಕಂ | ಪೊದವಿದ ಫುಪ್ರಾನುಲೇಪನಂ ತಾಂಬೂಲಂ | ತಿದಕಾಶನ ಸಮಭಕ೦|| ಸುದತಿಯ ವಿದ್ಯೆಗಳಿನಾಗಳೊಪ್ಪಿದುವೆನಸುಂ | ಅಂತೊಪ್ಪಿದ ಗಂಧರ್ವಗೃಹದಲ್ಲಿ ತವಕದಿನಪ್ಪಿ ತಲ್ಲಣದೆ ಚುಂಬಿಸಿ ನಿಲ್ಲದೆ ನಾಣ್ಯ ನಾಯ್ಡು ಕೂ | ಡುವ ಬಗೆಯಿಂ ತುವೆಂದುಸಿರ್ವ ಬಿಯಾನುಯೆಂ ನಿರಂತರಂ || ಸಮಸುಖವಾಗಲೆನ್ನೊಳಡಗೂಡಿ ಚಿತ್ರ ದ ಕಲ್ಲ ಲೆಪ್ಪದಂ | ಗವನೆಡೆಗೊಂಡುದೆನ್ನ ತನುವೆವೆಗಿಂ ಖಚರಿವಿನೋದವುಂ || ೬೪ ಅಂತವಳಿ ಬಹುವಿಧವಿನೋದದಿಂದೆನೇಳೆ ಸಂಭೋಗವನೊಡರ್ಚು ತುಂ ಕೆಲವು ದಿನನುಂ ಕಳೆಯುತ್ತಿರಲೊಂದು ಸಮಯದೊಳಾನವಳೂ ಇಂತೆಂದಂ ಹಿತಿಪತಿ ಚಂಡಸಿಂಹನೃಪನೆನ್ನ ನಕಾರಣದಿಂ ಕೊಲಿ ದು || ರ್ಮ ತಿ ಬಗೆದು ಮಗುವನೋ೪ಾಂ ವಿಗೆ ದುರ್ಘಟನುಪ್ಪ ಶಾಸ್ತ್ರಿಯಂ !! ಗತಿಗಿಗೆ ಮಾಡುವಿಟ್ಟೆಯೆನಗಾದಪುದಂಗನೆ ಅದಕ೯ ಪ | ದ್ಧತಿಯನೆನಲ್ಕವಳೆ ಕನಕೀರ್ತಿಯ ಬೆಳ್ಳನೆ ನಕ್ಕಳಾಕ್ಷಣಂ | ೬ ಅಂತು ನಕ್ಕು ವನಜಮುಖಿ ಕಾಂತಿಮತಿಯಂ | ನೆನೆದಪೆಯಕ್ಕೆಂದು ನಕ್ಕು ತಾರಾವಳಿ ಭೋಂ | ಕೆನೆ ತನ್ನ ವಿದ್ಯೆಯಿಂದಂ | ನೆನೆದಳೆ ಸಲೆ ಚಂಡನಿಂಹನಿರ್ದಾ ಅಯುಮಂ | e bene ಅಂತ) ಕಾಶೀಪತಿಯುತ ಡಸಿಂಹನರಮನೆಯಂ ನೆನೆದು