ಪುಟ:ಅಭಿನವದಶಕುಮಾರಚರಿತೆ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಕಾವ್ಯಕಲಾನಿಧಿ [ಆಶ್ವಾಸಂ ತಾರಾವಳಿ ನಿಮಿಷಕೆ ಕಾಂ | ತಾರದಿನಳವಟ್ಟ ತನ್ನ ವಿದ್ಯಾಬಲದಿಂ | ವಾರಾಣಸಿಗರದಧಿಪನ | ಗಾರಕ್ಕಾ ಸಹಿತಮಿರುಳವಳಿ ನಡೆತಂದಳೆ || - ಅಂತವಳರ್ಧರಾತ್ರಿಯೊಳೆ ಬಂದಾರುಮಯದಂತೆ ಚಂಡನಿಂಹನಿರ್ದ ಸಜ್ಜಿಮನೆಯೊಳನ್ನ ಪುಗಿಸಿ ತಾಂ ಪೊಗಿರ್ಪದಂ ತಲೆದೆಸೆಯೊಳಿರ್ದಡಾಯವು | ನೊಲವಿಂದಾನುರ್ಚಿ ನಿದ್ರೆಯಿಂ ತನ್ನಪನಂ ತಿಳಿಪಲತಿಭೀತಿಯಿಂದಂ || ತಳವೆಳಗಾಗುತ್ತು ಮೆಟ್ಟು ಕಳ್ಳರ್ದಾಗಳೆ || ev ಅಂತು ಚಂಡಸಿಂಹನೆ ಕುಳ್ಳರಲೊಡಂ ಸಳದಿರ್ದಸಿಸಹಿತಂ ಕ || ಯಳನೆರಡಂ ಮುಗಿದು ಕಾಂತಿಮತಿಯಧಿಪಂ ನಿ & « ೪ಯಂ ಯಕ್ಷಿಣಿ ತಾರಾ | ವಳಿಯೊಡನಾಂ ಎಂದೆನರ್ಧರಾತ್ರಿಯೊಗಳೆ | és ಎಂಬುದುಂ ನೃಪಂ ವಿಸ್ಮಯಸ್ಕಾಂತನಾಗಿಂತೆಂದರೆ:ಎನ್ನರ್ಥಂ ಪ್ರಣಮೆನ್ನಾಳವನಿಯನಿತುಮಂ ಕೊಟ್ಟು ಮತ್ತು ತ್ರಿ ಯಂ ಕೊ | ಟೈನಾನ್ಮಾತೇಕೆ ಪೇಟೆಂದೆನಗೆ ಮುಂದಿನಂ ತನೂಜಾ ತೆಯುಂ ಕೊ ೧ ಟೈನ ತಾರಾವಳಿಯಾ ಭೀತಿಯೊಳಧಿಕತರನ್ನೆಪದಿಂ ಕೂಡಿಕೊಂಡಿ | ರ್ಪನ್ನೊಡಂ ಜನ್ಮಸ್ಥಿತಿಗತಿಯಿದು ಕೇಳಿ ಪ್ರೀತಿ ಯಿಂ ಪೊರ್ಣಭದಾ | ಎಂದು ಕಾನುಪಾಲ೦ ತನ್ನ ವೃತ್ತಾಂತವನೆನ್ನೊಳೆ ಸೇನೆಂದು ಪ್ರಾ ರ್ಣಭದ್ರ ಸುನೆ ಸುಯ್ ಸುಯು ದರ್ಕ ಕಾರಣವೇನೆಂದು ನಾಂ ಕೇಳಲಾತಂ ಮುಗುಳ್ಂತೆಂದಂ ಭಾವಿಪೊಡೆ ಕಾಮಪಾಲನ | ಮಾನಂ ಗುಣಿ ಚಂಡನಿಂಹನಚಿಯಲೊಡಲ ಸ||