ಪುಟ:ಅಭಿನವದಶಕುಮಾರಚರಿತೆ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vo 22 ಕಾವ್ಯಕಲಾನಿಧಿ [ಆಶ್ವಾಸಂ ನಿನ್ನಯ ತಂದೆಯುಂ ನಡುವಿರಳೆ ಕೊಲಲೆಂದಸಿಯುರ್ಚಿ ಸಜ್ಜೆಯಂ! ಕಮ್ಮನೆ ಪೊಕ್ಕನೊರ್ಬ ಖಚರೀಸಹಿತಂ ಸಲೆ ಕಾಮಪಾಲನಂ | ದೊಮ್ಮೆ ವಧೂತ ಕಾಂತಿಮತಿಯಂ ನೃಪನಿತ್ತು ಬರ್ದುಂಕೆ ಮತ್ತೆ ಕೊಂ' ದಂ ಮನದಲಿಂ ನೃಪತಿಯಂ ಕುಟಿಲಂ ಮಿಗೆ ದುಸ್ಮಚೇಷ್ಮೆಯಿಂ| ೭೬ ಅದಲ್ಲದೆಯುಂ ನಿಮ್ಮಗಜನಪ್ಪ ಚಂಡಮೋಷನಂ ಕಪಟದಿಂ ತಿರ್ತಿದ ನೆಂದು ಪಲಬರಿ ಕೊಂಡೆಯವಂ ಬೇಲಿಲಾಕುಮಾರನಿಂತೆಂದಂ ಏಗೆಯೇ ಬಗೆಯಂ | ನೀಗಲಾರದು ಸಮರ್ಥ್ ತಾರಾವಳಿಯಂ | ಬಾಗಣಿಕೆಯ ಭಯದಿಂದಂ || ಮೂಗರೆ ಮಿಗೆ ಕಂಡ ಕನಸಿನಂತಾಯಿಗಳೆ ? ಎಂದು ತಾರಾವಳಿಯ ಭೀತಿಯಿಂ ಕಾವ ವಲಿಂಗೆ ಹೊಲೆ ಹನನಿಸಗಲು ಮದಿರ್ಪುದುಮೊಂದುದಿನಂ ಕಾಂತಿಮತಿ ಸಿಂಹಪನ ಕಾಂತೆಯಪ್ಪ ೮ ಕ್ಷಣೆಯ ಸಮೀಪಕ್ಕೆ ಪೋಗಲಾಲ ಕ್ಷಣೆ ಕಾಂತಿಯುತಿಯ ಮುಖಮಂ ನೋಡಿ, ಏನೆಲೆಗೆ ಕಾಂತಿಮತಿ ನಿ ! ನಾ ನನಕವಳಂ ಮಸುಳ್ಳು ದೇಕಾರಣವೆಂ | ದಾನರಪನರನಿ ಬೆಸಗೊಳ | ಲಾನನ ಶಿರಸ್ಯೆ ಕಾಂತಿವತಿಯಿಂತೆಂದಳಿ | 27 ನಿನಗೇನಂ ವಂಚಿಸೆಂ ಲಕ್ಷಣೆ ಪಡೆದು ಮುದಿಯಪ್ರಿಯಂ ಕಾನುಪಾಲಂ ಮನೆಯೊಳೆ ಕುರ್ದು ತಾರಾವಳಿಯನೊಸೆದು ಮನ್ನಾ ಮಾದಿಂದಿತ್ತ ಬಾ ಕಾ | ಮಿನಿಯೆಂದುತ್ತಾಹದಿಂದಂ ಮfದು ಕರೆಯೆ ಇತ್ಯಾ೦ತೆ ಮಾತ್ನರ್ಯ ದಿಂ ಭೋಂ | ಕೆನೆ ಪೋರ್ದ ತದಧೂಚಿಂತೆಯೊಳಳವರಿಯುತ್ತಿರ್ದಸಂ ಮಂತ್ರಿಮುಖ್ಯಂ | 25 ಅದುಕಾರಣನಾತನ ದುಗುಡವೆ ಎನ್ನ ದುಗುಡವಾಗಿರ್ದಸೆನೆಂದು ಪೇ ಅಲೋಡಂ ಈಸುದ್ದಿಯನಾಲಕ್ಷಣೆ | ದೇಶಾಧಿಪನಿಂಹಘೋಪನೆಳ ಸೇಡಂ |