ಪುಟ:ಅಭಿನವದಶಕುಮಾರಚರಿತೆ.djvu/೨೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವದಶಕುಮಾರಚರಿತ rze 20 ರ್ದ ಪತತ್ರ ತನ್ನೊಳೊಪ್ಪಿ ರ್ಪಹಿಕುಲರಿಪುವಂ ಸಂತತಂ ಸನ್ನಿಹಂಗಾ | ಧಿಪನಂ ಮುಚ್ಚಿತ್ತದೊಳೆ ಭಾವಿಸಿದೆನತುಳ ಪಂಚಾಕ್ಷರೀಜಾಪ್ಪದಿಂದಂ | - ಗರುಡಧಾನಮನೊಲ್ಬಂ || ತರಂಗದೊಳೆ ನಿಖಿಸಿ ಪಂಚಮುಖಮಂತ್ರವನು | ಚ್ಛರಿಸಿಯಪಸಕರದೊಳಿ | ಭರವಸದಿಂ ಪಿಡಿದೆನಾಭುಜಂಗಾಧಿಪನಂ | ಅಂತು ಪಾವಂ ಪಿಡಿದು ಎಲೆ ಪೊರ್ಣಭದ್ರ ಫಣಿ ಕೆ | ಯೊಳಗಾಯತಿಶೀಘ್ರದಿಂದಮೆಮ್ಮಯ ಕಾರ್ಯ೦ | ಫಲವಾಯು ಚಿಂತೆಯುಂ ಬಿಡು | ತಿಳಿಯಲೆ ದೇಸಿಗರ್ಗೆ ದೈವವುಳ್ಳದು ಪುನಿಯ || ಅದೆಂತೆನೆ:ಈವವನುಯ್ದು ಮುತ್ತಿದ | ಚೌಪಟದೊಳೆ ಪಿತನ ಮೇಲೆ ಬಿಸುಡಲೆ ವಿವಸಂ | ತಾಪಮನಿದು ಮಾಟ್ಟಂ ಮೃತ | ರೂಪಂ ತಾನಾದನೆಂದು ಜನಮುಖಿವಿನೆಗಂ | ಬಣಕಾಂ ಪ್ರಾಣಪ್ರತಿಷ್ಠೆಯಂ ಮಾಡಿ ನಾಗವತಮಂತ್ರದಿಂದಾ || ನಾಗಳ ವಿಷಮಂ ನಿರಂತರಂ ಸೊಭಿಸಿ ನಾ || ನಾಗಾರುಡಿಗರ್ಗಸದಳ || ಮಾಗಿ ಮಾತ್ಸೆಂ ಸ್ವಕಾರ್ಯವಶದಿಂದೀಗಳೆ || F& - ಅಂತು ವಿಪನುಂ ಸೊಭಿಸಿ ಕಾನುಪಾಲಂ ಕಾಲಭವನಮುನೆಯ್ದಿದ ನೆಂದು ನೆರವಿಯೆಲ್ಲಂ ಪರೆದು ಪೋಗಲೆ ಬುಕ್ಯಾಕಾಂತಿಮತಿ ಎನ್ನ ಪತಿಯದನೀಗೆನ | ಗಿನ್ನಾರಿ ಶರಣಾತನಾದನುಗಮನಕ್ಕಾಗಿ ಸನ್ನ ಸಮಕಟ್ಟುವುದುಖೆ || ಮನ್ನಣೆಂದೆನಗೆ ಸಿಂಹಘೋಪನರೇಂದ್ರಾ, ॥ py