ಪುಟ:ಅಭಿನವದಶಕುಮಾರಚರಿತೆ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ve SH ಕಾವ್ಯಕಲಾನಿಧಿ [ಆಶ್ವಾಸಂ ಎಂದರಸಂಗೆ ಪೆನುಗಮನಕ್ಕನುವಾಗಿ ಸರ್ವಾಲಂಕಾರಂಗೆಲೆ ಕಾಮಪಾಲನ ಶಬಮಂ ಕೊಂಡು ಪೋಗಿ ಬಾನಲ್ಲಿಗೆ ಬಂದಾತನ ಪಾ ಇಮಂ ಪಡೆವೆನೆಂದು ಪೂರ್ಣಭದ್ರಂಗೆ ಪೇಟ್ಟು ಮತ್ತ ಮಿಂತೆಂದಂ ಎನ್ನುವೆಗೆ ಪೇಟೊಲವಿಂ | ಕೆಮ್ಮನೆ ನೀಂ ಬಿಸುಡಲಿ ನಿಜಸುತನೇ | ದಮ್ಮಾಣುಮ್ಮಳಿಕೆಯನಧಿ | ಪನ್ನರಣದಿನುಅವನೆಂಬ ಶುಭವಾಚಕವಂ || ಎಂದು ಪೂರ್ಣಭದ್ರನಂ ಕಾಂತಿಮತಿಯ ಸವಿಾಪಕತ್ತಲೆ ಕಳಿಸಿ ಇತ್ತ ಲಾಂ ಕಾಮವಾ೦ನಿರ್ದ ಚಾವಟಕ್ಕೆ ಬಂದು ನೋಟ್ಸ್ನಂ * ವಿಲಸದ್ರೋಗವಿಲಾಸಮಂ ನಿಜವಪ್ರಸಭಾಗೃದಿಂ ಧಾತ್ರಿಯೊಳೆ ! ಬೆಳಗುತ್ತಿ ರ್ಪಮೃತಾಂಶುಬಿಂಬಕಳೆಗಳೆ ಚಂಚಳ್ಳುಧಾಬಿಂದುಸಂ || ಮಿಳಿತಂಗಳೆ ತವೆ ಕೊಂಬಕೊಂಬಿನೆಡೆಯೊಳೆ ಸಿಕ್ಕಿರ್ದವೋಲೆ ಪ್ರಪ್ರದಿಂ! ಫಲದಿಂ ರಂಜಿಸುತಿರ್ದುದೊಂದು ಸತತಂ ಚೆಲ್ಲಾದ ಚಿಂಚಾದುವು || ಅಂತಿರ್ದುದೊಂದು ಪುಣಿಸೆಯ ವರನಂ ಪಲಂಬರೇಖಿ ಕಾಮಪಾಲನಂ ನೋಡುತ್ತಿರಲಾನುಮೊಂಬೆಳಗೊಂಬಿನೊಳೆ ಕರ್ದಾಗಳ ಅರಸನುವಂ ತತ್ಸು ತನುವು | ನರವರಿಸದೆ ತಿರ್ಚಿದಂ ಮುಗುಳ್ ರ್ದಂಗಂ | ಗರಳವನಿಕ್ಕಿ ಕೊಲಲೆ ಚೆ || ಚರದಿಂ ಬಗೆದಂ ಸಮಸ್ತಮಿತ್ರಸಂ | F2 ಎಂದೊರ್ಬ ಮಾತಂಗಕಂ ಸೂಟೆ ಸಾಲ ಕಾಮಪಾಲನ ಕಣ್ಣಳಂ ಗತಜೀವಿತನಪ್ಪ ಮಾಳ್ಮೆಯಿಂ ಪೆಡವಲೆಯೊಳೆ ತೊಡುವೆನೆಂಬ ಸಮಯದೊಳೆ ಮುಸುಕಿನೊಳಗಿರ್ದ ಸಾವಂ | ಸಸಿನಂ ನುತನ ಮೇಲೆ ಬಿಸುಡಲೊಡಂ ಮುಂ | ಪಸಿದಿರ್ದುದ ಇಂಡಿತತಿ ಸರ | ಭಸದಿಂ ಪಿತನುಮನೆ, ತಂಗನ.ಮಂ | FV