ಪುಟ:ಅಭಿನವದಶಕುಮಾರಚರಿತೆ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವದಶಕುಮಾರಚರಿತ

FS 000 ಅಂತು ಕಾಳೊರಗಂ ಕರ್ಚ೮ ನ ತನ ಪ್ರಾಣಪುತಿಪ್ಪೆಯನಾರು ಮುಳಿಯದಂತು ಮಾಡಿ ವಿಷವುಂ ಸೊಭಿಸೆ, ಮಾತಂಗಕಂ ಕೃತಾಂತನಿ || ಕೇತನನುಂ ಪೊಕ್ಕನೆಂದೊಡೇವಿಸ್ಮದಿಂ ಮು || ತೀತಂ ಬದುಕುವನೆ ಎನು | ತೋತೆಲ್ಲರೆ ಕಾನುಪಾಲನೊಡಲಂ ಬಿಸುಟ5 | ಜನಪತಿ ಕೊಲಿಸದೆ ಕಳೆ ಲೋ| ಚನವೆರಡನೆನ ಪಾಪಿ ಮಾಡಿದ ಪಾಪಂ || ಘನವಾದುದಂ ದೈವಂ || ಮುನಿದಸುವಂ ಕೊಂಡು ಅದನಧಿಕ ಪಂ | ಎಂದಲ್ಲಿರ್ದನರೆಲ್ಲರುಂ ಕಾಮಪಾಲನ ಕಳೇವರಮುಂ ಬಿಸುಟ್ಟು ಪೋಗ ಲಾಂ ಸೇಬಿ ತೆರಿದಿಂ ಮುನ್ನ ವೆ ಪೂರ್ಣಭದ್ರ ಕಾಂತಿಮತಿಗೆ ಬುದ್ದಿ ವೇ ಡಾಕಾಂತಿಮತಿ ನಿಂಹಪನಿರ್ದೆತೆ ಪೋಗಿ, - ಎನ್ನ ಧಿಸಂ ನಿನಗೊಡರಿಸಿ | ದನ್ನ ಯದಿಂಗುದನಾತನೊಡನಾಂ ಪೋಗಿ | ನನ್ನಮೆ ನಿದ್ದಂ ಸಹಗಮ | ನನ್ನೆಟ್ಟನೆ ಧರ್ಮಮಕ್ಕೆ ನನಗೆ ನೃಪಲಾ || 000 ಪಾತಕನಾದೊಡಂ ವಿಶುನನಾದೊಡಮೆಲ್ಲರೊಳಗ್ನನಾದೊಡಂ || ಘಾತುಕನಾದೊಡಂ ಪತಿಯೇ ತನ್ನ ಧಿದೈವವೆನಿಪ್ಪ ಕಾಂತೆ ಸಂ || ವಿತಿಯನಪ್ಪುಕೆಯು ಪತಿಯಾದವೊಲಗೃದು ಧರ್ಮದಲ್ಲಿ ಕೇಳೆ | ಭೂತಳನಾಥ ಕೂರ್ತೆನಗನುಜ್ಞೆಯನಗ್ನಿ ಯೋ೪ವುವಯಂ | ೧೦೦ ಎಂದು ಬಿನ್ನ ಪಂಗೆಯ್ಸಲಾತಂ ಮನದೊಳಿ ಗುಡಿಗಟ್ಟ ಶತ್ರುನಿಸ್ಟ್ರೇಷ ಮಕ್ಕೆಂದಗ್ನಿ ಪ್ರವೇಶಕ್ಕನುಜ್ಞೆಯಂ ಕಡಲೊಡಂ ನಂ ಕುಡಿಡಂ ಶವಕೃಂಗಾರಂಗೆಯಲಿ || ಭವನಕ್ಕಾ ಕಾಮಪಾಲಸಚಿವನ ನಿಜದೇ || ಹವನುಯ್ಯೋವರಿಯೊಳೆ ಸಂ | ತವಿಟ್ಟು ನನ್ನಾರ್ಗಮ ನಿರೀಕ್ಷಿಸುತಿರ್ದಳೆ || 002